ಮಧ್ಯಪ್ರದೇಶ: ಮುಸ್ಲಿಂ ಹುಡುಗಿಯೊಬ್ಬಳು ತನ್ನ ಪ್ರೇಮಿಯನ್ನು ಮದುವೆಯಾಗುವ ಉದ್ದೇಶದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಮಧ್ಯಪ್ರದೇಶದ ಮಂದಸೌರ್ನಲ್ಲಿ ನಡೆದಿದೆ.
ಗುನಾ ಜಿಲ್ಲೆಯ ಕುಂಭರಾಜ್ ನಿವಾಸಿಗಳಾದ ನಜ್ನೀನ್ ಬಾನೋ(19 ) ಹಾಗೂ ದೀಪಕ್ ಗೋಸ್ವಾಮಿ(22 ) ಇಬ್ಬರಿಗೂ ಟಿಕ್ಟಾಕ್ ಮೂಲಕ ಪರಿಚಯವಾಗಿದೆ. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿದೆ. ಆದ್ರೆ, ವಿಷಯ ತಿಳಿದ ಇಬ್ಬರ ಕುಟುಂಬಸ್ಥರು ಮದುವೆಗೆ ಒಪ್ಪದ ಕಾರಣ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋದರು.
ಇದಾದ ಕೆಲವು ದಿನಗಳ ನಂತ್ರ, ಯುವತಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ನಜ್ನೀನ್ ಹೆಸರಿನಿಂದ ನ್ಯಾನ್ಸಿ ಗೋಸ್ವಾಮಿ ಎಂದು ಬದಲಾಯಿಸಿಕೊಂಡಳು. ನಜ್ನೀನ್ ಸನಾತನ ಧರ್ಮಕ್ಕೆ ಮತಾಂತರಗೊಂಡ ಸುದ್ದಿಯನ್ನು ದೀಪಕ್ ಕುಟುಂಬಕ್ಕೆ ತಿಳಿಸಿದ್ದಾನೆ. ಇದಕ್ಕೆ ಒಪ್ಪಿದ ದೀಪಕ್ ಮನೆಯವರು ಹಾಗೂ ಚೆತನ್ಯ ಸಿಂಗ್ ಆಶ್ರಮದ ಸಂತ ಯುವಾಚಾರ್ಯ ಮನ್ಮಣಿ ಮಹೇಶ್ ಜಿ ಮಹಾರಾಜ್ ಮತ್ತು ಸಮಾಜ ಸೇವಕರ ಸಮ್ಮುಖದಲ್ಲಿ ಗುರುವಾರ ರಾತ್ರಿ ವಿವಾಹವಾದರು.
BREAKING NEWS: ತಾಂತ್ರಿಕ ದೋಷ: ಕ್ಯಾಲಿಕಟ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್
BREAKING NEWS : ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣ : ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ!
BIGG NEWS : ಮಂಗಳೂರು ಆಟೋ ಸ್ಪೋಟ ಪ್ರಕರಣ : `NIA’ ತಂಡದಿಂದ ಸ್ಥಳ ಪರಿಶೀಲನೆ
BREAKING NEWS: ತಾಂತ್ರಿಕ ದೋಷ: ಕ್ಯಾಲಿಕಟ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್