ಬೆಂಗಳೂರು : ನಾಳೆ ಅ.25 ರಂದು ಸೂರ್ಯಗ್ರಹಣದ ಹಿನ್ನೆಲೆ ಬೆಂಗಳೂರಿನ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ನಾಳೆ ಬೆಳಗ್ಗೆ 8ರಿಂದ ದೇಗುಲ ಬಂದ್ ಆಗಲಿದ್ದು, . ಈ ಬಾರಿಯ ದೀಪಾವಳಿ ಉಪಯುಕ್ತ ಹಾಗೂ ಅನುಪಯುಕ್ತವಾಗಿದೆ. ದೀಪಾವಳಿಯ ದಿನ ಗೋಚರವಾಗುತ್ತಿರುವ ಗ್ರಹಣ ವೈಶಿಷ್ಟ್ಯವಾಗಿರುತ್ತೆ. ಇದು ಈ ವರ್ಷದ ಕಡೆಯ ಗ್ರಹಣ. ಅರ್ಧ ಕಷ್ಟ, ಅರ್ಧದಷ್ಟು ಸುಖ ಇರಲಿದೆ. ಹಬ್ಬದ ದಿನ ಸೂರ್ಯಗ್ರಹಣ ಎಲ್ಲಾರ ಮನಸ್ಸಿಗೂ ತೊಂದರೆ ಭಾವ ಇದೆ. ನಾಳೆ ಅ.25 ರಂದು ಸೂರ್ಯಗ್ರಹಣದ ಹಿನ್ನೆಲೆ ಬೆಂಗಳೂರಿನ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಬಂದ್ ಆಗಿರಲಿದ್ದು, ಯಾವುದೇ ಪೂಜಾ ಸೇವೆ ಇರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
Vasthu Tips ; ನಿಮ್ಮ ‘ಬೆಡ್ ರೂಂ’ನಲ್ಲಿ ‘ಕನ್ನಡಿ’ ಆ ದಿಕ್ಕಲಿದ್ಯಾ? ಎಚ್ಚರ, ಇದ್ರಿಂದ ಕಷ್ಟ ಕಟ್ಟಿಟ್ಟಬುತ್ತಿ
BREAKING NEWS: ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ಸಾವು, 14 ಮಂದಿಗೆ ಗಂಭಿರ ಗಾಯ, ತಪ್ಪಿದ ಭಾರಿ ದುರಂತ