ಮಂಡ್ಯ : ಭಾಗದ ರೈತರು ತಾವು ಬೆಳೆದ ಹಸಿ ಶುಂಠಿ ಳುವಾಗುವ ಬಗ್ಗೆ ಪದೇಪದೆ ದೂರುತ್ತಿರುತ್ತಾರೆ. ಈ ಹಿನ್ನೆಲೆಯಲ್ಲೇ ಕೆಲ ಜಮೀನುಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ ಕಳ್ಳರನ್ನು ಪತ್ತೆಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
HEALTH TIPS: ಈ ಆಹಾರಗಳನ್ನು ಸೇವಿಸಿ, ನಿಮ್ಮ ʻಸಂಧಿವಾತʼದ ನೋವು ಕಡಿಮೆ ಮಾಡಿಕೊಳ್ಳಿ | Arthritis Pain
ಕಷ್ಟಪಟ್ಟು ಬೆಳೆದ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಮತ್ತೊಂದೆಡೆ ರಾತ್ರಿ ಬೆಲೆ ಜಮೀನಿಗೆ ನುಗ್ಗಿ ಶುಂಠಿ ಕಳವು ಮಾಡುತ್ತಿದ್ದರು ಬೇಸರ ವ್ಯಕ್ತಡಿಸಿದ್ದಾರೆ ಇದಕ್ಕಾಗಿ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದಲ್ಲಿ ರಾತ್ರೋರಾತ್ರಿ ಲಾರಿಯೊಂದರಲ್ಲಿ ಬಂದು ಜಮೀನಿಗೆ ನುಗ್ಗಿ ಶುಂಠಿ ಬೆಳೆ ಕದ್ದು ಸಾಗಾಣೆ ಮಾಡುತ್ತಿದ್ದ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫುಟೇಜ್ ಆಧರಿಸಿ ಪೊಲೀಸರು ಕಳ್ಖರು ಮತ್ತು ಅವರ ನೆಟ್ ವರ್ಕ್ ಬಯಲಿಗೆಳೆಯುತ್ತಾರೋ ಅನ್ನೋದನ್ನು ಕಾದು ನೋಡಬೇಕು.
HEALTH TIPS: ಈ ಆಹಾರಗಳನ್ನು ಸೇವಿಸಿ, ನಿಮ್ಮ ʻಸಂಧಿವಾತʼದ ನೋವು ಕಡಿಮೆ ಮಾಡಿಕೊಳ್ಳಿ | Arthritis Pain