ಬೆಂಗಳೂರು : ಉದ್ಯಮಿ ಪುತ್ರನನ್ನು ಕಿಡ್ನಾಪ್ ಮಾಡಿದ್ದ ಗ್ಯಾಂಗ್ವೊಂದನ್ನು ಬ್ಯಾಟರಾಯನಪುರ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದಿದೆ
ಉದ್ಯಮಿ ರವಿ ಎಂಬವರ ಪುತ್ರ ಸೂರಜ್ಗೆ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿ 4 ಕೋಟಿ ಹಣ ಕೊಡಬೇಕು, ಇಲ್ಲದಿದ್ರೆ ರೇಪ್ ಕೇಸ್ ಹಾಕೋದಾಗಿ ಬೆದರಿಕೆ ಹಾಕಿದ್ದ ಗ್ಯಾಂಗ್ನನ್ನು ಪತ್ತೆ ಹಚ್ಚಿ ಬ್ಯಾಟರಾಯನಪುರ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ.
ಸರ್ಕಾರದ ಟೆಂಡರ್ ಕೊಡಿಸೋದಾಗಿ ಉದ್ಯಮಿ ಪುತ್ರನ ಕಿಡ್ನಾಪ್ ಮಾಡಿದ್ದ ಗ್ಯಾಂಗ್ನಲ್ಲಿದ್ದ ಪುಷ್ಪಾ,ಅಯ್ಯಪ್ಪ, ಅರ್ಜುನ್, ರಾಕೇಶ್ ಮತ್ತು ಸಂತೋಷ್ ಅರೆಸ್ಟ್ ಮಾಡಲಾಗಿದೆ.