ಫ್ರಾನ್ಸ್: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಅವರಿಗೆ ಮತ್ತೆ ಮುಖಕ್ಕೆ ಕಪಾಳಮೋಕ್ಷವಾಗಿದೆ. ಮಹಿಳೆಯೊಬ್ಬರು ಮ್ಯಾಕ್ರನ್ಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಅಧ್ಯಕ್ಷ ಮ್ಯಾಕ್ರನ್ಗೆ ಆಲಿವ್ ಹಸಿರು ಬಣ್ಣದ ಟೀ ಶರ್ಟ್ ಧರಿಸಿರುವ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡುವುದನ್ನು ನೋಡಬಹುದು. ಇದೇ ವೇಳೆ ತಕ್ಷಣವೇ, ಮ್ಯಾಕ್ರನ್ ಅವರ ಭದ್ರತಾ ಸಿಬ್ಬಂದಿಗಳು ಮಹಿಳೆಯನ್ನು ತ್ವರಿತವಾಗಿ ಎಳೆದು ಆಕೆಯ ಮೇಲೆ ಎಗರುವುದನ್ನು ನೋಡಬಹುದು.
Emmanuel Macron got slapped up again pic.twitter.com/puqyPnJOyB
— Luke Rudkowski (@Lukewearechange) November 20, 2022
ಕಳೆದ ವರ್ಷ ಜೂನ್ 8 ರಂದು ಇದೇ ರೀತಿಯ ಘಟನೆಯಲ್ಲಿ, ದೇಶದ ಆಗ್ನೇಯಕ್ಕೆ ಭೇಟಿ ನೀಡಿದಾಗ ಮ್ಯಾಕ್ರನ್ಗೆ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡಿದ್ದನು.
JOBS NEWS: 24369 SSC Constable GD ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
BIGG NEWS : ಮಂಗಳೂರು ಆಟೋದಲ್ಲಿ ಸ್ಪೋಟ ಪ್ರಕರಣ : ಶಂಕಿತ ಉಗ್ರ ಶಾರಿಕ್ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ!