ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಖಾಸಗಿ ಸಂಸ್ಥೆಯ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಗೋಡೆ ಕುಸಿದು ನಾಲ್ವರು ದುರ್ಮರಣಗೊಂಡ ಘನಘೋರ ಘಟನೆ ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆಯ ತಿರುಮಲಶೆಟ್ಟಿಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
BIGG NEWS: ಶಾಲಾ ವಾಹನಗಳಿಂದ ಸವಾರರಿಗೆ ಕಿರಿಕಿರಿ; ಖಾಸಗಿ ಸ್ಕೂಲ್ ಗಳಿಗೆ ಟ್ರಾಫಿಕ್ ಪೊಲೀಸರ ನೋಟಿಸ್
ಮನೋಜ್ ಕುಮಾರ್(35), ರಾಮ್ ಕುಮಾರ್ ಸದಯ್(25), ನಿತೀಶ್ಕುಮಾರ್ ಸದಯ(22) ಸಾವು, ಸುನಿಲ್ ವುಂಡಲ್, ಶಂಭುಮಂಡಲ, ದಿಲೀಷ್, ದುಗೇಶ್ಗೆ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
BIGG NEWS: ಶಾಲಾ ವಾಹನಗಳಿಂದ ಸವಾರರಿಗೆ ಕಿರಿಕಿರಿ; ಖಾಸಗಿ ಸ್ಕೂಲ್ ಗಳಿಗೆ ಟ್ರಾಫಿಕ್ ಪೊಲೀಸರ ನೋಟಿಸ್
ಮೃತ ಕಾರ್ಮಿಕರು ಉತ್ತರಭಾರತದ ಮೂಲದವರು ಎಂದು ಗುರುತಿಸಲಾಗಿದೆ. ಶೆಡ್ ನಲ್ಲಿ ಮಲಗಿದ್ದವರ ಮೇಲೆ ಗೋಡೆ ಕುಸಿತಗೊಂಡಿದ್ದು, ಸ್ಥಳೀಯರಿಂದ ನಾಲ್ವರನ್ನು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.