Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಅಮೆರಿಕ ಯುದ್ಧನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ; ತಿರುಗೇಟು ನೀಡಲು ಟ್ರಂಪ್ ಆದೇಶ

04/05/2026 6:10 PM

ಬಾಗಲಕೋಟೆ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ

04/05/2026 6:08 PM

BREAKING: ಭಾರತದಿಂದ ಗೋಧಿ ರಫ್ತು ಪುನರಾರಂಭ: ನಾಲ್ಕು ವರ್ಷಗಳ ನಿಷೇಧಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

04/05/2026 6:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನನಗೆ ಕೆಲ ಕ್ರಿಕೆಟಿಗರು ನಗ್ನ ಚಿತ್ರಗಳನ್ನು ಕಳಿಸಿದ್ದಾರೆ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರಿ ಗಂಭೀರ ಆರೋಪ
SPORTS

ನನಗೆ ಕೆಲ ಕ್ರಿಕೆಟಿಗರು ನಗ್ನ ಚಿತ್ರಗಳನ್ನು ಕಳಿಸಿದ್ದಾರೆ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರಿ ಗಂಭೀರ ಆರೋಪ

By kannadanewsnow0918/04/2025 4:11 PM

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ನನಗೆ ಕೆಲ ಕ್ರಿಕೆಟಿಗರು ನಗ್ನ ಚಿತ್ರಗಳನ್ನು ಕಳಿಸುತ್ತಿದ್ದಾರೆ ಎಂಬುದಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರಿ ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ಬಗ್ಗೆ ಖಾಸಗಿ ವಾಹಿನಿಗೆ ನೀಡಿರುವಂತ ಸಂದರ್ಶನದಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನನ್ಯಾ ಬಂಗಾರ್ ಮಾತನಾಡಿರುವಂತ ಅವರು ನನಗೆ ಕೆಲ ಕ್ರಿಕೆಟಿಗರು ನಗ್ನ ಚಿತ್ರಗಳನ್ನು ಕಳಿಸಿದ್ರು. ಕ್ರಿಕೆಟ್ ಗೆ ಸಂಬಂಧಪಟ್ಟವರಿಂದಲೇ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ ಎಂಬುದಾಗಿ ಗಂಭೀರ ಆರೋಪಿ ಮಾಡಿದ್ದಾರೆ.

ಅಂದಹಾಗೇ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನನ್ಯಾ ಬಂಗಾರ್ ಅವರು ಲಿಂಗ ಬದಲಾವಣೆ ಮೂಲಕ ಹೆಣ್ಣಾಗಿ ಬದಲಾಗಿದ್ದರು. ಇಂತಹ ಅವರಿಗೆ ಕೆಲ ಕ್ರಿಕೆಟಿಗರು ತಮ್ಮ ನಗ್ನ ಪೋಟೋಗಳನ್ನು ಕಳುಹಿಸುತ್ತಿರೋ ಆರೋಪ ಮಾಡಿದ್ದಾರೆ.

BREAKING: ವೀಡಿಯೋ ಪೋಸ್ಟ್ ಮಾಡಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಆತ್ಮಹತ್ಯೆ

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ `CM’ ಭರ್ಜರಿ ಗುಡ್ ನ್ಯೂಸ್ : `ವಿದ್ಯಾಸಿರಿ ಯೋಜನೆ’ ಹಣ 2,000 ರೂ.ಗೆ ಹೆಚ್ಚಳ.!

Share. Facebook Twitter LinkedIn WhatsApp Email

Related Posts

ಉದ್ದೀಪನ ಮದ್ದು ಪರೀಕ್ಷೆ ವೇಳೆ ‘ಭಾರತೀಯ ಅಥ್ಲೀಟ್‌’ಗಳ ಪರಾರಿ: ಐಟಿಎ ಮುಖ್ಯಸ್ಥ

02/05/2026 4:49 PM1 Min Read

BREAKING: ಕ್ಯಾಚ್ ಹಿಡಿಯುವ ಭರದಲ್ಲಿ ಲುಂಗಿ ಎನ್ಗಿಡಿ ತಲೆಗೆ ಗಂಭೀರ ಪೆಟ್ಟು: ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ | IPL 2026

25/04/2026 7:31 PM1 Min Read

16 ಬೌಂಡರಿ, 9 ಸಿಕ್ಸರ್, 152 ರನ್: ಐಪಿಎಲ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮತ್ತೊಂದು ಹೊಸ ದಾಖಲೆ

25/04/2026 6:06 PM2 Mins Read
Recent News

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಅಮೆರಿಕ ಯುದ್ಧನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ; ತಿರುಗೇಟು ನೀಡಲು ಟ್ರಂಪ್ ಆದೇಶ

04/05/2026 6:10 PM

ಬಾಗಲಕೋಟೆ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ

04/05/2026 6:08 PM

BREAKING: ಭಾರತದಿಂದ ಗೋಧಿ ರಫ್ತು ಪುನರಾರಂಭ: ನಾಲ್ಕು ವರ್ಷಗಳ ನಿಷೇಧಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

04/05/2026 6:05 PM

ಆರೋಪಿಗೆ ಜಾಮೀನು ನೀಡುವಾಗ ಮನೆ ಖಾಲಿ ಮಾಡುವಂತೆ ಷರತ್ತು ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

04/05/2026 5:59 PM
State News
KARNATAKA

ಬಾಗಲಕೋಟೆ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ

By kannadanewsnow0904/05/2026 6:08 PM KARNATAKA 1 Min Read

ಬೆಂಗಳೂರು: ಕರ್ನಾಟಕದ ಹೈವೋಲ್ಟೇಜ್ ಕದನ ಎಂದೇ ಬಿಂಬಿತವಾಗಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು…

ಸಾಗರದ ಬೇಸೂರಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿಲ್ಲ: ಶಿವಮೊಗ್ಗ DC ಸ್ಪಷ್ಟನೆ

04/05/2026 5:48 PM

ಸಾಗರದ ಉಳ್ಳೂರಿನ ಜನಸ್ನೇಹಿ ವೈದ್ಯೆ ಡಾ.ನಂದಿನಿ ಅವರಿಗೆ ಅದ್ಧೂರಿ ಬೀಳ್ಕೊಡುಗೆ

04/05/2026 5:18 PM

ಪರಿಸರ ರಕ್ಷಣೆಯತ್ತ ‘ಲಯನ್ಸ್ ಕ್ಲಬ್’ ಮಹತ್ವದ ಹೆಜ್ಜೆ: ಸಾಗರ ಮಾರಿಕಾಂಬ ರುದ್ರಭೂಮಿಗೆ ‘ಪ್ಲಾಸ್ಟಿಕ್ ಬಾಟಲ್ ಕಲೆಕ್ಷನ್ ಬೂತ್’ ಹಸ್ತಾಂತರ

04/05/2026 5:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.