ಗುಜರಾತ್ : ಗುಜರಾತ್ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ‘ಹರ್ ಘರ್ ತಿರಂಗಾ’ ಯಾತ್ರೆಯ ವೇಳೆ ಬೀದಿನಾಯಿ ಹಾಗೂ ದನಗಳು ಹಲ್ಲೆ ನಡೆಸಿವೆ. ಮೆಹ್ಸಾನಾ ಜಿಲ್ಲೆಯ ಕಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ
HEALTH TIPS: ಅತೀ ಜಾಸ್ತಿ ಹೊಟ್ಟೆನೋವು ನಿವಾರಣೆಗೆ ಜೀರಿಗೆ ನೀರು ರಾಮಾಬಾಣ…!
ಗದ್ದಲದ ಸಮಯದಲ್ಲಿ ನಿತಿನ್ ಪಟೇಲ್ ಅವರ ಪಾದಕ್ಕೆ ಗಾಯವಾಯಿತು ಮತ್ತು ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಅವರ ತಂಡವು ಅಹಮದಾಬಾದ್ ನ ಆಸ್ಪತ್ರೆಗೆ ಕರೆದೊಯ್ಯಿತು.
HEALTH TIPS: ಅತೀ ಜಾಸ್ತಿ ಹೊಟ್ಟೆನೋವು ನಿವಾರಣೆಗೆ ಜೀರಿಗೆ ನೀರು ರಾಮಾಬಾಣ…!