ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಂದು ಎರಡನೇ ಬಾರಿಗೆ ದೆಹಲಿಯಲ್ಲಿ ಸೋನಿಯಾ ಗಾಂಧಿ ಇಡಿ ವಿಚಾರಣೆ ನಡೆಯಲಿದೆ. ವಿಚಾರಣೆ ವಿರೋಧಿ ಬೆಂಗಳೂರಿನಲ್ಲೂ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಾಜಿ ಸಿಎಂಸಿದ್ದರಾಮಯ್ಯಗೆ ಅನಾರೋಗ್ಯ ಹಿನ್ನೆಲೆ ಪ್ರತಿಭಟನೆಗೆ ಗೈರು ಆಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಹಾರ ಸೇವಿಸಿದ ಬಳಿಕ ʻ ಬಿಸಿ ನೀರು ʼ ಕುಡಿಯಿರಿ, ಈ ʻ 7 ಆರೋಗ್ಯ ಸಮಸ್ಯೆʼಗಳಿಂದ ದೂರವಿರಿ | Drinking Hot water
ಮಾಜಿ ಸಿಎಂಸಿದ್ದರಾಮಯ್ಯಗೆ ಅನಾರೋಗ್ಯ ದಿಂದ ಬಳಲುತ್ತಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ನ ಮೌನ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿಲ್ಲ . ಉಳಿದ ಕಾಂಗ್ರೆಸ್ನ ಹಲವು ಮುಖಂಡರು ಭಾಗಿಯಾಗುವ ಸಾಧ್ಯತೆಯಿದೆ.
ಆಹಾರ ಸೇವಿಸಿದ ಬಳಿಕ ʻ ಬಿಸಿ ನೀರು ʼ ಕುಡಿಯಿರಿ, ಈ ʻ 7 ಆರೋಗ್ಯ ಸಮಸ್ಯೆʼಗಳಿಂದ ದೂರವಿರಿ | Drinking Hot water