Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಸಿಲಿಂಡರ್ ಕೊರತೆಯಿಲ್ಲ, ಜನರು ಆತಂಕ ಪಡೋದು ಬೇಡ : ಆಹಾರ ಇಲಾಖೆ ಸುತ್ತೋಲೆ!

13/03/2026 11:47 AM

SHOCKING : ವಿದ್ಯಾರ್ಥಿನಿಯರ ಡ್ರೆಸ್ ಚೇಂಜ್ ಮಾಡೋ ಸ್ಥಳಕ್ಕೆ ಕಲ್ಲೇಸೆದ ಯುವಕನಿಗೆ ಥಳಿತ : ‘ಹೃದಯಘಾತದಿಂದ’ ಯುವಕ ಸಾವು!

13/03/2026 11:44 AM

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ‘ಪದಚ್ಯುತಿ’ ಅಸ್ತ್ರ: 193 ಸಂಸದರಿಂದ ಸಹಿ ಸಂಗ್ರಹ

13/03/2026 11:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೊಸ ಖಾತೆದಾರರಿಗೆ ರೂ. 5,000 ಮೌಲ್ಯದ ರಿವಾರ್ಡ್ಸ್ ‘ಜಿಯೋ ಪೇಮೆಂಟ್ಸ್ ಬ್ಯಾಂಕ್’
BUSINESS

ಹೊಸ ಖಾತೆದಾರರಿಗೆ ರೂ. 5,000 ಮೌಲ್ಯದ ರಿವಾರ್ಡ್ಸ್ ‘ಜಿಯೋ ಪೇಮೆಂಟ್ಸ್ ಬ್ಯಾಂಕ್’

By kannadanewsnow0924/12/2024 7:14 PM

ಮುಂಬೈ : ಜಿಯೋ ಪೇಮೆಂಟ್ಸ್ ಬ್ಯಾಂಕ್ ನಿಂದ ಹಬ್ಬದ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ, ಡಿಸೆಂಬರ್ 25ರಿಂದ ಮತ್ತು ಡಿಸೆಂಬರ್ 31ನೇ ತಾರೀಕಿನ ಮಧ್ಯೆ ಹೊಸದಾಗಿ ಉಳಿತಾಯ ಖಾತೆಯನ್ನು ತೆರೆಯುವ ಗ್ರಾಹಕರಿಗೆ ರೂ. 5,000 ಮೌಲ್ಯದ ರಿವಾರ್ಡ್ಸ್ ನೀಡಲಿದೆ.

ಈ ರಿವಾರ್ಡ್ಸ್ ನಲ್ಲಿ ಮೆಕ್ ಡೊನಾಲ್ಡ್ಸ್ (McDonald’s), ಈಸ್ ಮೈಟ್ರಿಪ್ (EaseMyTrip) ಮತ್ತು ಮ್ಯಾಕ್ಸ್ ಫ್ಯಾಷನ್ (Max Fashion)ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಕೂಪನ್‌ಗಳು ಸೇರಿವೆ. ಬ್ಯಾಂಕ್ ತನ್ನ ಡಿಜಿಟಲ್-ಫಸ್ಟ್ ವಿಧಾನಕ್ಕೆ ಖ್ಯಾತಿ ಪಡೆದಿದ್ದು, ಐದು ನಿಮಿಷಗಳಲ್ಲಿ ಗ್ರಾಹಕರಿಗೆ ಉಳಿತಾಯ ಖಾತೆಯನ್ನು ತೆರೆಯುತ್ತದೆ.

ಜಿಯೋ ಪೇಮೆಂಟ್ಸ್ ಬ್ಯಾಂಕ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಬಯೋಮೆಟ್ರಿಕ್ ಆಧಾರಿತ ದೃಢೀಕರಣ, ವರ್ಚುವಲ್ ಮತ್ತು ಭೌತಿಕ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳು ಮತ್ತು ತಡೆರಹಿತ ಬ್ಯಾಂಕಿಂಗ್ ಅನುಭವ ಒಳಗೊಂಡಿವೆ. ಈ ಹಬ್ಬದ ಋತುವಿನಲ್ಲಿ, ಜಿಯೋ ಪೇಮೆಂಟ್ಸ್ ಬ್ಯಾಂಕ್ ತನ್ನ ಅತ್ಯಾಕರ್ಷಕ ರಿವಾರ್ಡ್ಸ್ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

BREAKING NEWS: ಪ್ಯಾರಿಸ್ ನ ಐಫೆಲ್ ಟವರ್ ನಲ್ಲಿ ಅಗ್ನಿ ಅವಘಡ: 1,200 ಪ್ರವಾಸಿಗರ ಸ್ಥಳಾಂತರ | Eiffel Tower fire

BREAKING: ಇನ್ಮುಂದೆ ಡಿ.26ರಂದು ಪ್ರತಿ ವರ್ಷ ‘ಗ್ರಾ.ಪಂ ಡಾಟಾ ಆಪರೇಟರ್’ಗಳ ದಿನವಾಗಿ ಆಚರಣೆ: ಸಚಿವ ಪ್ರಿಯಾಂಕ್ ಖರ್ಗೆ

Share. Facebook Twitter LinkedIn WhatsApp Email

Related Posts

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ‘ಪದಚ್ಯುತಿ’ ಅಸ್ತ್ರ: 193 ಸಂಸದರಿಂದ ಸಹಿ ಸಂಗ್ರಹ

13/03/2026 11:34 AM2 Mins Read

BREAKING: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಸೇರ್ಪಡೆಯಾದ ಬೆನ್ನಲ್ಲೇ ‘ಸನ್‌ರೈಸರ್ಸ್ ಲೀಡ್ಸ್’ ಅಧಿಕೃತ ಅಕೌಂಟ್ ಸಸ್ಪೆಂಡ್!

13/03/2026 11:24 AM1 Min Read

15 ದಿನಗಳ ಕಾಲ ‘ಬೆಳ್ಳುಳ್ಳಿ’ ಹೀಗೆ ತಿಂದರೆ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳಿವು! ಒಂದೇ ಒಂದು ಎಸಳು ಸಾಕು

13/03/2026 11:17 AM3 Mins Read
Recent News

BREAKING : ರಾಜ್ಯದಲ್ಲಿ ಸಿಲಿಂಡರ್ ಕೊರತೆಯಿಲ್ಲ, ಜನರು ಆತಂಕ ಪಡೋದು ಬೇಡ : ಆಹಾರ ಇಲಾಖೆ ಸುತ್ತೋಲೆ!

13/03/2026 11:47 AM

SHOCKING : ವಿದ್ಯಾರ್ಥಿನಿಯರ ಡ್ರೆಸ್ ಚೇಂಜ್ ಮಾಡೋ ಸ್ಥಳಕ್ಕೆ ಕಲ್ಲೇಸೆದ ಯುವಕನಿಗೆ ಥಳಿತ : ‘ಹೃದಯಘಾತದಿಂದ’ ಯುವಕ ಸಾವು!

13/03/2026 11:44 AM

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ‘ಪದಚ್ಯುತಿ’ ಅಸ್ತ್ರ: 193 ಸಂಸದರಿಂದ ಸಹಿ ಸಂಗ್ರಹ

13/03/2026 11:34 AM

ಯುದ್ಧದ ಎಫೆಕ್ಟ್ ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ನೀರಿನ ಬಾಟಲ್ ಬೆಲೆಯಲ್ಲಿ ಏರಿಕೆ !

13/03/2026 11:32 AM
State News
KARNATAKA

BREAKING : ರಾಜ್ಯದಲ್ಲಿ ಸಿಲಿಂಡರ್ ಕೊರತೆಯಿಲ್ಲ, ಜನರು ಆತಂಕ ಪಡೋದು ಬೇಡ : ಆಹಾರ ಇಲಾಖೆ ಸುತ್ತೋಲೆ!

By kannadanewsnow0513/03/2026 11:47 AM KARNATAKA 1 Min Read

ಬೆಂಗಳೂರು : ಇರಾನ್ ಹೆಸರಲ್ಲಿ ಯುದ್ಧದ ಪರಿಣಾಮ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.…

SHOCKING : ವಿದ್ಯಾರ್ಥಿನಿಯರ ಡ್ರೆಸ್ ಚೇಂಜ್ ಮಾಡೋ ಸ್ಥಳಕ್ಕೆ ಕಲ್ಲೇಸೆದ ಯುವಕನಿಗೆ ಥಳಿತ : ‘ಹೃದಯಘಾತದಿಂದ’ ಯುವಕ ಸಾವು!

13/03/2026 11:44 AM

ಯುದ್ಧದ ಎಫೆಕ್ಟ್ ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ನೀರಿನ ಬಾಟಲ್ ಬೆಲೆಯಲ್ಲಿ ಏರಿಕೆ !

13/03/2026 11:32 AM

ALERT : ಗ್ರಾಹಕರೇ ಎಚ್ಚರ : ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಅಂಶ ಪತ್ತೆ!

13/03/2026 11:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.