ಫ್ಲೋರಿಡಾ: ಅಮೆರಿಕಾದ ಫ್ಲೋರಿಡಾಗೆ ಪ್ರಬಲ ಇಯಾನ್ ಚಂಡಮಾರುತ ಅಪ್ಪಳಿಸಿದೆ. ಇದರಿಂದ ಅಪಾರ ಹಾನಿ ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ವೇಳೆ ಚಂಡಮಾರುತದ ಬಗ್ಗೆ ವರದಿ ಮಾಡುತ್ತಿದ್ದ ವರದಿಗಾರ್ತಿಯೊಬ್ಬರು ತನ್ನ ಟಿವಿ ಮೈಕ್ಗೆ ಹಾನಿಯಾಗದಂತೆ ಕಾಂಡೋಮ್ ಸುತ್ತಿದ್ದು, ವೀಕ್ಷಕರ ಗಮನ ಸೆಳೆದಿದ್ದಾರೆ.
NBC2 ಟಿವಿ ಯ ವರದಿಗಾರ್ತಿ ʻಕೈಲಾ ಗೇಲರ್ʼ ಫ್ಲೋರಿಡಾದ ಫೋರ್ಟ್ ಮೈಯರ್ಸ್ನಲ್ಲಿರುವ ಪಾರ್ಕಿಂಗ್ ಸ್ಥಳದಿಂದ ಚಂಡಮಾರುತ ಇಯಾನ್ನ ಭೂಕುಸಿತದ ಬಗ್ಗೆ ವರದಿ ಮಾಡುತ್ತಿದ್ದಾಗ, ಆಕೆಯ ಮೈಕ್ಗೆ ಕಾಂಡೋಮ್ ಸುತ್ತಿರುವುದನ್ನು ಕಂಡು ರಬ್ಬರ್ ಕೇಸಿಂಗ್ನಿಂದ ವೀಕ್ಷಕರು ವಿಚಲಿತರಾಗಿದ್ದಾರೆ.
ಈ ವೇಳೆ ಹಲವರು, ನಿಮ್ಮ ಮೈಕ್ ಬಗ್ಗೆ ಪ್ರಶ್ನೆ ಕೇಳಲು ಪ್ರಾರಂಭಿಸಿದ್ದಾರೆ. ಇದಕ್ಕೆ ಲೈವ್ನಲ್ಲೇ ಉತ್ತರ ಕೊಟ್ಟ ಗೇಲರ್, ʻಹೌದು, ನೀವು ಕೇಳುವ ಪ್ರಶ್ನೆ ಹಾಗೂ ನಿಮ್ಮ ಅನುಮಾನ ಸರಿ ಇದೆ. ನನ್ನ ಮೈಕನ್ನು ಈ ಚಂಡಮಾರುತದ ಗಾಳಿ, ಮಳೆಯಿಂದ ರಕ್ಷಿಸಲು ಕಾಂಡೋಮ್ ಸುತ್ತಿದ್ದೇನೆʼ ಎಂದಿದ್ದಾರೆ.
** WE PRACTICE SAFE HURRICANE REPORTING **
Yes, it’s a condom.
Nothing better to waterproof a microphone.My Waterman Broadcasting colleague @kylagaler has been fielding lots of questions, haha.
Moment of levity in this nasty storm… #HurricaneIan pic.twitter.com/hdyiXdhZIL
— Jeff Butera (@ABC7Jeff) September 28, 2022
NBC 2 practicing safe microphone reporting during hurricane Ian. #HurricaneIan #weather #News #FtMyers #Naples #storm #safe pic.twitter.com/CiRG5Hrhh4
— Kyle Biddle (@KyleBiddle5) September 28, 2022
@NBCNewsNow really got this woman out here holding a mic wrapped in a condom up to her face pic.twitter.com/LM8hIAlP8R
— Pie Is Better Than Pudding (@PiercebyPierce) September 28, 2022
BIGG NEWS: PSI ನೇಮಕಾತಿ ಹಗರಣ: ಅಮೃತ್ ಪಾಲ್ ಡಬಲ್ ಝೀರೋ ಕೋಡ್ ವರ್ಡ್ ಭೇದಿಸಿದ CID
ಸಿದ್ದರಾಮಯ್ಯ ದೇಶದ್ರೋಹಿ ಕೆಲಸ ಮಾಡ್ತಾರಾ..? : ‘RSS’ ಬ್ಯಾನ್ ಹೇಳಿಕೆಗೆ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು