ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಅಲೆಗಳ ರಭಸಕ್ಕೆ ಬೃಹತ್ ಗಾತ್ರದ ಮೀನುಗಳು ದಡಕ್ಕೆ ಬಂದಿದ್ದು, ಅದನ್ನು ನೋಡಿದ ಜನರು ನಿಬ್ಬೆರಗಾಗಿದ್ದಾರೆ.
ಹೌದು, ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದಲ್ಲಿರುವ ಪಶ್ಚಿಮ ಕರಾವಳಿ ತೀರದಲ್ಲಿ ಅಲೆಗಳ ರಭಸಕ್ಕೆ ಪೈಲಟ್ ತಿಮಿಂಗಿಲಗಳು ದಡಕ್ಕೆ ಬಂದಿದೆ.
ಈ ತಿಮಿಂಗಿಲಗಳು ಟ್ಯಾಸ್ಮೆನಿಯಾದ ಪಶ್ಚಿಮ ಕರಾವಳಿಯ ಓಪನ್ ಬೀಚ್ ನಲ್ಲಿ ಸಿಲುಕಿಕೊಂಡಿದ್ದು, ಅರ್ಧದಷ್ಟು ತಿಮಿಂಗಿಲಗಳು ಜೀವಂತವಾಗಿದೆ, ಉಳಿದ ಕೆಲವು ಮೀನುಗಳು ಸಾವನ್ನಪ್ಪಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
💔 This is heartbreaking.
via @donnadlu | Warning: distressing footage.
Hundreds of pilot whales have stranded on Ocean Beach near Strahan, on Tasmania’s west coast.
Video credit: Sam Gerrity.pic.twitter.com/dUIDGyIpAJ
— PiQ (@PriapusIQ) September 21, 2022
ಬೆಂಗಳೂರಿಗರೇ ಗಮನಿಸಿ : ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ |Power Cut