Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ​ಅಂಗನವಾಡಿ ಪೌಷ್ಟಿಕ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆ !

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

TCS ಮತಾಂತರ ಪ್ರಕರಣ: ಉದ್ಯೋಗಿಗಳಿಗೆ ನಮಾಜ್ ಮಾಡಲು ತರಬೇತಿ ನೀಡಿದ್ದನ್ನು ಒಪ್ಪಿಕೊಂಡ ಆರೋಪಿ ನಿದಾ ಖಾನ್ | TCS Conversion case

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » First Pic : ಮಾಜಿ ಸಂಸದ ಪಿನಾಕಿ ಮಿಶ್ರಾ ಜೊತೆ TMC ಸಂಸದೆ ‘ಮಹುವಾ ಮೊಯಿತ್ರಾ’ ಅದ್ಧೂರಿ ವಿವಾಹ
INDIA

First Pic : ಮಾಜಿ ಸಂಸದ ಪಿನಾಕಿ ಮಿಶ್ರಾ ಜೊತೆ TMC ಸಂಸದೆ ‘ಮಹುವಾ ಮೊಯಿತ್ರಾ’ ಅದ್ಧೂರಿ ವಿವಾಹ

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ : ತೃಣಮೂಲ ಕಾಂಗ್ರೆಸ್‌ನ ಫೈರ್‌ಬ್ರ್ಯಾಂಡ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜು ಜನತಾದಳ (BJD) ನಾಯಕಿ ಮತ್ತು ಪುರಿ ಸಂಸದ ಪಿನಾಕಿ ಮಿಶ್ರಾ ಅವರನ್ನ ಮೇ 3ರಂದು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ದಂಪತಿಗಳ ಸಂಬಂಧದಂತೆಯೇ ಈ ವಿವಾಹವನ್ನ ಯಾವುದೇ ಅಧಿಕೃತ ದೃಢೀಕರಣ ಅಥವಾ ಪಕ್ಷದ ಒಪ್ಪಿಗೆಯಿಲ್ಲದೆ ಗೌಪ್ಯವಾಗಿಡಲಾಗಿತ್ತು.

ವಿವಾಹದ ಬಗ್ಗೆ ಕೇಳಿದಾಗ, ಹೆಸರು ಬಹಿರಂಗಪಡಿಸಲು ಬಯಸದ ತೃಣಮೂಲ ಸಂಸದರೊಬ್ಬರು, “ನನಗೆ ತಿಳಿದಿಲ್ಲ” ಎಂದು ಸರಳವಾಗಿ ಹೇಳಿದರು. ಇನ್ನು ವರದಿಯಾದ ವಿವಾಹದ ಬಗ್ಗೆ ಮೊಯಿತ್ರಾ ಅಥವಾ ಮಿಶ್ರಾ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌’ಗಳನ್ನು ಮಾಡಿಲ್ಲ.

ಆದಾಗ್ಯೂ, ಮೊಯಿತ್ರಾ ಇತ್ತೀಚೆಗೆ ಜರ್ಮನಿಯಲ್ಲಿ ಕಾಣಿಸಿಕೊಂಡಿದ್ದು, ವದುವಿನಂತೆ ಶೃಂಗರಿಸಿಕೊಂಡು ಮಿಶ್ರಾ ಅವ್ರ ಕೈ ಹಿಡಿದು ಹೆಜ್ಜೆ ಹಾಕುತ್ತಿರುವುದನ್ನ ಕಾಣಬಹುದು.

 

 

BREAKING: KSRTC ಚಾಲಕ ಕಂ ನಿರ್ವಾಹಕರ ಹುದ್ದೆಗೆ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟ

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ಪಿನ್ ಕೋಡ್‌’ಗಳಿಗೆ ಗುಡ್ ಬೈ, ‘DIGI PIN’ ಆರಂಭ

BREAKING : ಇನ್ಫೂಲೆನ್ಸರ್ ‘ಶರ್ಮಿಷ್ಠ ಪನೋಲಿ’ಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರು

Share. Facebook Twitter LinkedIn WhatsApp Email

Related Posts

Shocking: ​ಅಂಗನವಾಡಿ ಪೌಷ್ಟಿಕ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆ !

1 Min Read

TCS ಮತಾಂತರ ಪ್ರಕರಣ: ಉದ್ಯೋಗಿಗಳಿಗೆ ನಮಾಜ್ ಮಾಡಲು ತರಬೇತಿ ನೀಡಿದ್ದನ್ನು ಒಪ್ಪಿಕೊಂಡ ಆರೋಪಿ ನಿದಾ ಖಾನ್ | TCS Conversion case

1 Min Read

​ಜಾಗತಿಕ ತೈಲ ಬೆಲೆ ಏರಿಕೆಯ ಬಿಸಿ ಭಾರತಕ್ಕೂ ತಟ್ಟಿದೆ: IATA ಮಹಾನಿರ್ದೇಶಕ ಆತಂಕ | Oil Price Hike

2 Mins Read
Recent News

Shocking: ​ಅಂಗನವಾಡಿ ಪೌಷ್ಟಿಕ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆ !

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

TCS ಮತಾಂತರ ಪ್ರಕರಣ: ಉದ್ಯೋಗಿಗಳಿಗೆ ನಮಾಜ್ ಮಾಡಲು ತರಬೇತಿ ನೀಡಿದ್ದನ್ನು ಒಪ್ಪಿಕೊಂಡ ಆರೋಪಿ ನಿದಾ ಖಾನ್ | TCS Conversion case

BREAKING : ಇರಾಕ್ ನಲ್ಲಿ ಘೋರ ದುರಂತ : ಬಸ್ ಹೊತ್ತಿ ಉರಿದು 21 ಮಂದಿ ಸಜೀವ ದಹನ | Bus Accident in Iraq

State News
KARNATAKA

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ ಹಾಗೂ ಸಮಾಜವಿರೋಧಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ…

ನಿಮ್ಮ ಮನೆಯ `ಸ್ಮಾರ್ಟ್ ಟಿವಿ’ ತಿಂಗಳಿಗೆ ಎಷ್ಟು ಕರೆಂಟ್ ಬಳಸುತ್ತೆ ಗೊತ್ತಾ? ಇಲ್ಲಿದೆ ವಿದ್ಯುತ್ ಉಳಿತಾಯದ ಟಿಪ್ಸ್!

ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ : ತಿಂಗಳಿಗೆ ಕೇವಲ 55 ರೂ. ಹೂಡಿಕೆ ಮಾಡಿದ್ರೆ ಸಿಗಲಿದೆ 3,000 ರೂ. ಪಿಂಚಣಿ.!

ಗೂಗಲ್ ಪೇ, ಫೋನ್ ಪೇ ಗ್ರಾಹಕರಿಗೆ ಗುಡ್ ನ್ಯೂಸ್ : ಇಂಟರ್ನೆಟ್ ಇಲ್ಲದಿದ್ದರೂ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.