ಮುಂಬೈ : ಥಾಣೆ ನಗರದ ಮುಂಬ್ರಾ ಪ್ರದೇಶದಲ್ಲಿರುವ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿದೆ.
ಥಾಣೆ ನಗರದ ಮುಂಬ್ರಾ ಪ್ರದೇಶದಲ್ಲಿರುವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ 4 ಅಗ್ನಿಶಾಮಕ ವಾಹನಗಳು ಮತ್ತು ಮುಂಬ್ರಾ ಪೊಲೀಸ್ ತಂಡ ಬೀಡು ಬಿಟ್ಟಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
#WATCH | Maharashtra: A massive fire broke out at a godown in the Mumbra area of Thane city. 4 fire tenders & Mumbra police team on the spot. pic.twitter.com/njHhV1OEbh
— ANI (@ANI) October 16, 2022
‘ಭಾರತ್ ಜೋಡೋ ಯಾತ್ರೆ’ ಮುಂಜಾನೆ -ಸಂಜೆಯ ವಾಕಿಂಗ್ ಇದ್ದಂತೆ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವ್ಯಂಗ್ಯ