ಬಾಲಕೋಟೆ: ಜಿಲ್ಲೆಯಲ್ಲಿ ರಂಭಾಪುರಿ ಶ್ರೀಗಳ ಕಾರಿನ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿದ್ದ ಘಟನೆ ನಿನ್ನೆ ನಡೆದಿತ್ತು. ಈ ಘಟನೆ ಸಂಬಂಧ ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದ ಘಟನೆ ಸಂಬಂಧ ಪುರುಷರು, ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಂಭಾಪುರಿ ಶ್ರೀಗಳ ಭಕ್ತರ ಕಡೆಯಿಂದ ದೂರು ನೀಡಲಾಗಿತ್ತು. ಈ ದೂರು ಆಧರಿಸಿ, ಕಲಾದಗಿ ಠಾಣೆಯ ಪೊಲೀಸರು ಮಹಿಳೆಯರು, ಪುರುಷರು ಸೇರಿದಂತೆ 59 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಿವಾದ ಕೋರ್ಟ್ ನಲ್ಲಿ ಇರುವಾಗಲೇ ಕಾನೂನು ಸುವ್ಯವಸ್ಥೆ ಹಾಳು ಮಾಡಲಾಗಿದೆ. ಶಾಂತಿ ಕದಡುವಂತ ಉದ್ದೇಶದಿಂದ ಗಲಾಟೆ, ಶ್ರೀಗಳಿಗೆ ಅವಮಾನ ಮಾಡಲಾಗಿದೆ. ಶ್ರೀಗಳಿಗೆ ಆದಂತ ಅವಮಾನ ಎಲ್ಲವನ್ನು ಪರಿಗಣಿಸಿ, ಸಲ್ಲಿಸಲಾದಂತ ದೂರಿನ ಹಿನ್ನಲೆಯಲ್ಲಿ ಪೊಲೀಸರು FIR ದಾಖಲಿಸಿದ್ದಾರೆ.
ಈ ಆರ್ಥಿಕ ವರ್ಷದಲ್ಲಿ ಭಾರತದ ‘ವಿದ್ಯುತ್ ಬಳಕೆಯು’ ಶೇ.7.5 ರಷ್ಟು ಬೆಳವಣಿಗೆ
BREAKING: ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ‘ಬ್ಯಾಗ್’ನಲ್ಲಿದ್ದ ‘ವಸ್ತು ಸ್ಪೋಟ’ಗೊಂಡು ಹಲವರಿಗೆ ಗಾಯ