ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜನಪ್ರಿಯ ಚಲನಚಿತ್ರ ವಿಮರ್ಶಕ LM ಕೌಶಿಕ್ (Film critic LM Kaushik) ಅವರು ತಮ್ಮ 35 ನೇ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾರೆ.
ವರದಿಗಳ ಪ್ರಕಾರ, ನಿನ್ನೆ ಮಧ್ಯಾಹ್ನ ಕೌಶಿಕ್ ನಿದ್ರೆ ಮಾಡುವುದಾಗಿ ಹೇಳಿ ತಮ್ಮ ರೂಮ್ಗೆ ಹೋದರು. ಈ ವೇಳೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
“ಖ್ಯಾತ ಚಲನಚಿತ್ರ ವಿಮರ್ಶಕ, ಚಲನಚಿತ್ರ ಟ್ರ್ಯಾಕರ್, ಮತ್ತು ಗಲಟ್ಟಾ ವಿಜೆ @LMKMovieManiac ಇಂದು ಹೃದಯಾಘಾತದಿಂದ ನಿಧನರಾದರು. ಅವರ ನಿಧನವು ತುಂಬಲಾರದ ನಷ್ಟವಾಗಿದೆ. ನಾವು ಇಲ್ಲಿ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದೇವೆ ಎಂದು ದಕ್ಷಿಣದ ಪ್ರಮುಖ ಖಾಸಗಿ ಮನರಂಜನಾ ಸುದ್ದಿ ಪೋರ್ಟಲ್ಗಳಲ್ಲಿ ಒಂದಾದ ಸಂಸ್ಥೆಯು ಮಾಹಿತಿ ನೀಡಿದೆ. ಕೌಶಿಕ್ ಅವರ ಅಂತಿಮ ಸಂಸ್ಕಾರ ಇಂದು ಚೆನ್ನೈನಲ್ಲಿ ನಡೆಯಲಿದೆ.
ತಮಿಳು ನಟ ಧನುಷ್, ದುಲ್ಕರ್ ಸಲ್ಮಾನ್, ರಾಕುಲ್ ಪ್ರೀತ್ ಮತ್ತು ವೆಂಕಟ್ ಪ್ರಭು ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಕೌಶಿಕ್ ಅವರ ಅಕಾಲಿಕ ಮರಣದ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
This is heart breaking !! Rest in peace @LMKMovieManiac brother. Gone too soon. My deepest condolences to his family and friends.
— Dhanush (@dhanushkraja) August 15, 2022
@LMKMovieManiac This is truly heartbreaking. I so so wish this isn’t true. I cannot imagine what your family is going through. Kaushik we know each other mostly through Twitter and a few personal interactions. You have always shown me so much love and support 💔💔💔
— Dulquer Salmaan (@dulQuer) August 15, 2022
Shocked to hear about @LMKMovieManiac ! Have spoken to him around many releases.. always optimistic and a true cinema lover.. life is soo unpredictable 💔 I hope you are in a better place.. strength to the entire family !
— Rakul Singh (@Rakulpreet) August 16, 2022
Thinking of you and saying a prayer.
You will be missed @LMKMovieManiac.— Vijay Deverakonda (@TheDeverakonda) August 15, 2022
Breaking news: ಶ್ರೀನಗರದಲ್ಲಿ ಭಯೋತ್ಪಾದಕರ ಗುಂಡಿಗೆ ಮತ್ತೊಬ್ಬ ಹಿಂದೂ ಬಲಿ
BREAKING NEWS : ವಿಮಾನದೊಳಗೆ ಸಿಗರೇಟ್ ಸೇದಿದ ʻಬಾಬಿ ಕಟಾರಿಯಾ ʼ: FIR ದಾಖಲಿಸಿದ ‘ದೆಹಲಿ ಪೊಲೀಸರು’