ಪಂಟಾ ಗೋರ್ಡಾ: ಪ್ರಬಲ ʻಇಯಾನ್ʼ ಚಂಡಮಾರುತ ಬುಧವಾರ ಮಧ್ಯಾಹ್ನ ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿದೆ. ಪರಿಣಾಮ ಹಲವು ಮನೆಗಳು ನಾಶವಾಗಿವೆ ಮತ್ತು ವಿದ್ಯುತ್ ಇಲ್ಲದೆ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
#BREAKING: Video circulating shows houses FLOATING off their foundations in Fort Myers Beach. Hurricane #Ian. pic.twitter.com/OID6YATFd3
— Moshe Schwartz (@YWNReporter) September 28, 2022
ಅಷ್ಟೇ ಅಲ್ಲದೇ, ಕೀಸ್ ದ್ವೀಪದಲ್ಲಿ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ 20 ವಲಸಿಗರು ನಾಪತ್ತೆಯಾಗಿದ್ದು, ಮೂವರು ಈಜಿ ದಡ ಸೇರಿದ್ದಾರೆ ಎಂದು US ಬಾರ್ಡರ್ ಪೆಟ್ರೋಲ್ ಹೇಳಿದೆ.
ಈ ಅಪಾಯಕಾರಿ ಚಂಡಮಾರುತವು ನಿನ್ನೆ 3:00 pm (GMT) ನಂತರ ಫೋರ್ಟ್ ಮೈಯರ್ಸ್ ನಗರದ ಪಶ್ಚಿಮದಲ್ಲಿರುವ ಕಾಯೋ ಕೋಸ್ಟಾದ ದ್ವೀಪದಲ್ಲಿ ಭೂಕುಸಿತವನ್ನು ಮಾಡಿದೆ ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರವು (NHC) ಮಾಹಿತಿ ನೀಡಿದೆ ಮತ್ತು ಭಯಾನಕ ಚಂಡಮಾರುತದ ದೃಶ್ಯಾವಳಿಯಲ್ಲಿ ಶೇರ್ ಮಾಡಿಕೊಂಡಿದೆ.
.@NOAA’s #GOESEast satellite captured this extraordinary imagery of #Hurricane #Ian making landfall near Cayo Costa, Florida this afternoon.
Latest: https://t.co/0wCH4mn6NI#FLwx https://t.co/FX10iDGu4H pic.twitter.com/01tbXjdgZh
— NOAA Satellites (@NOAASatellites) September 28, 2022
BREAKING NEWS: ಉಧಂಪುರದಲ್ಲಿ ನಿಂತಿದ್ದ ಬಸ್ನಲ್ಲಿ ಬಾಂಬ್ ಸ್ಫೋಟ: ಕೇವಲ 8 ಗಂಟೆಯ ಅಂತರದಲ್ಲಿ ಮತ್ತೊಂದು ಘಟನೆ