ಈ ಯಂತ್ರವನ್ನು ಗುರುವಾರ ಅಥವಾ ರವಿವಾರ, ಹುಣ್ಣಿಮೆ ಅಥವಾ ಅಮಾವಾಸ್ಯ ದಿನ ರಾತ್ರಿ 9 ರಿಂದ 10 ಸಮಯದಲ್ಲಿ ಸ್ನಾನ ಪೂಜಾದಿಗಳನ್ನು ಮಾಡಿಕೊಂಡು ಸಿದ್ಧಾಸನದ ಮೇಲೆ ಕುಳಿತು, ಗಣಪತಿ ಶಾಂತಿ ಮಂತ್ರ ಪಟನೆ ಮಾಡಿ ಯಂತ್ರ ಮಂತ್ರ ಸಾಧನೆಯನ್ನು 9 ತ್ರಾಮದ ತಗಡಿನ ಮೇಲೆ ವಿಧಾನೋಕ್ತವಾಗಿ ಬರೆದು
”ಓಂ ಆಲಯ ಮಹಾ ಆಲಯ ಓಂ ಸರ್ವ ಗ್ರಹ ದೋಷ ನಿವರಣಾಯ ಸಮಸ್ತ ಶಾಪ ವಿಮೋಚನಾಯ, ಸರ್ವಭೂತ-ಪ್ರೇತ ಪಿಶಾಚ ಉಚ್ಚಾಟನಾಯ, ಸರ್ವ ಇಷ್ಟ ಸಿದ್ದಿಕರಾಯ, ಓಂ ನಮಃ ಶಿವಾಯ ಸ್ವಾಹಾಃ’ ಈ ಮಂತ್ರದಿಂದ 9 ಯಂತ್ರಗಳಿಗೂ ೧೦೮ ಸಲ ಅಭಿಮಂತ್ರಿಸಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ನಂತರ ಯಂತ್ರ ಗಳಿಗೆ ಪ್ರಾಣ ಪ್ರತಿಷ್ಠೆಯನ್ನುಮಾಡಿ, ನಂತರ ಯಂತ್ರಕ್ಕೆ ಜೀವಕಳೆ ಮಾಡಿ ಯಂತ್ರಗಳನ್ನು ವಿಧಾನೋಕ್ತವಾಗಿ ಪೂಜಿಸಿ, ಶಿವಾಷ್ಟಕ ಗಂದ, ಕಸ್ತೂರಿ ಲೇಪನ ಮಾಡಿ ದಶಾಂಗದ ಹೊಗೆಯನ್ನು ಯಥೇಚ್ಛವಾಗಿ ಕೊಡಬೇಕು.
ನಂತರ ಕೆಳಗಡೆ ತೋರಿಸಿ ಚಿಕ್ಕ ತಾಮ್ರದ ಗಿಂಡಿಯಲ್ಲಿ108 ಗಿಡಮೂಲಿಕೆ ಹಾಕಿ ಭದ್ರಪಡಿಸಬೇಕು
ನಂತರ ಮನೆಯ ಅಷ್ಟ ದಿಕ್ಕುಗಳಲ್ಲಿಯ (ಮನೆಯ ಒಳಗೆ) ಗೋಡೆಗೆ ಹತ್ತಿ ತೆಗ್ಗುಗಳನ್ನು ತೆಗೆದು ಅಲ್ಲಿ ಶುದ್ಧೋದಕವನ್ನು ಸಿಂಪಡಿಸಿ ತೆಗ್ಗಿನಲ್ಲಿ (ಬಂಗಾರ, ಬೆಳ್ಳಿ ಚೂರುಗಳನ್ನೂಇದು ಸಾದ್ಯವಾದರೆ ಮಾತ್ರ), ಹವಳ ಮುತ್ತು ಹಾಕಿ,
ನಂತರ ಒಂದೊಂದು ತೆಗ್ಗಿನಲ್ಲಿ ಒಂದೊಂದು ಯಂತ್ರವನ್ನು ತುಂಬಿದ ಚಿಕ್ಕ ತಾಮ್ರದ ಗಿಂಡಿಯನ್ನು ಹಾಕಿ ಮಣ್ಣು ಮುಚ್ಚಬೇಕು (ಈ ತೆಗ್ಗುಗಳ ಮೇಲೆ ಸಿಮೆಂಟು ಹಾಕಿ ಮುಚ್ಚಿ ಬಿಡುವದು ಲೇಸು) ಹೀಗೆ 8 ದಿಕ್ಕುಗಳಲ್ಲಿ ತೆಗ್ಗುಗಳಲ್ಲಿ 8 ಯಂತ್ರಗಳನ್ನು ತಿಂಬಿದ ಗಿಂಡಿಯನ್ನು ಮೇಲೆ ಹೇಳಿದಂತೆ ಹಾಕಿದ ನಂತರ ಉಳಿದ ಇನ್ನೊಂದು ಯಂತ್ರವನ್ನು ತಾಮ್ರದ ತಾಯಿತದಲ್ಲಿ ಭದ್ರಪಡಿಸಿ ಅದನ್ನು ಒಂದು ವಸ್ತ್ರದಲ್ಲಿ ಇಟ್ಟು ಆ ವಸ್ತ್ರದಲ್ಲಿ ಬಂಗಾರ-ಬೆಳ್ಳಿ ಚೂರು, ಮುತ್ತು-ಹವಳ ಹಾಕಿ ಗಂಟು ಕಟ್ಟಿ ಮನೆಯ ತಲೆಬಾಗಿಲಿಗೆ (ಬಾಗಿಲ ಒಳಗೆ) ಜಂತಿಗೆ ಕಟ್ಟಬೇಕು.
ಈ ಕಾರ್ಯ ಮಾಡುವದಕ್ಕೆ ಮೊದಲ ದಿನ ಮನೆಯೆಲ್ಲವನ್ನು ಶುದ್ದೀಕರಿಸಬೇಕು.
ಯಂತ್ರಗಳನ್ನು ಪ್ರತಿಷ್ಠಾಪಿಸಿದ ನಂತರ ಮನೆಯ ಯಜಮಾನನು ತನ್ನ ಶಕ್ತಾನುಸಾರವಾಗಿ ಅನ್ನಸಂತರ್ಪಣೆ ಗುರು, ಬ್ರಾಹ್ಮಣ, ಜಂಗಮರಿಗೆ ದಕ್ಷಿಣಾದಿ ದಾನಗಳನ್ನು ಮಾಡಬೇಕು. ದಿಗ್ಧಂಧನೆ ಮಾಡಿಸಿದ ನಂತರ ಪ್ರತಿ ಗುರುವಾರ (ದಿಗ್ಧಂಧನೆ ಮಾಡಿಸಿದ ದಿನ) ಅಥವಾ ರವಿವಾರ ಸಾಯಂಕಾಲ ದೀಪ ಹಚ್ಚಿದ ನಂತರ ಮನೆಯ ತಲೆಬಾಗಿಲಿಗೆ ಕಟ್ಟಿದ ಯಂತ್ರವನ್ನು ಸಂಕ್ಷಿಪ್ತವಾಗಿ ಪೂಜಿಸಿ ನಮಸ್ಕರಿಸಬೇಕು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಹೀಗೆ ಮಾಡುತ್ತಲಿದ್ದರೆ ಆ ಮನೆಗೆ ತಗಲಿದ ದೋಷಗಳೆಲ್ಲವೂ ನಿವಾರಣೆಯಾಗುವದಲ್ಲದೇ ಮುಂದೆಯೂ ಯಾವ ದೋಷಗಳೂ ತಗಲುವದಿಲ್ಲ. ಮನೆಗೆ, ಮನೆಯ ಯಜಮಾನನಿಗೆ ಮಾಟ-ಮಂತ್ರ ಮಾಡಿಸಿದರೂ ನಾಟುವದಿಲ್ಲ. ಗ್ರಹಗಳ ಕಾಟ ಪಿಶಾಚಿಗಳ ಭೂತಗಳ ಕಾಟಗಳು ಕೂಡ ನಿವಾರಣೆ ಯಾಗಿ ಮನೆಯಲ್ಲಿ ವಾಸಿಸುವವರಿಗೆ ಸರ್ವ ಸೌಖ್ಯಗಳುಂಟಾಗುತ್ತವೆ. ಮನೆಯಲ್ಲಿ ಇರುವವರಿಗೆ ಆನಾರೋಗ್ಯ ತೊಂದರೆ ಇರುವದಿಲ್ಲ, ಆರ್ಥಿಕವಾಗಿ ಬೆಳವಣಿಗೆ ಕಾಣಬಹುದು.
ಮೇಲೆ ಹೇಳಿದ ಯಂತ್ರ ತಂತ್ರವನ್ನು ಗ್ರಹಣ ಕಾಲದಲ್ಲಿ ೧೦೮ ಸಲ ಜಪಿಸಿ ಸಿದ್ದಿ ಮಾಡಿಕೊಂಡಿರಬೇಕು.