ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿರುವಾಗ, ಗರ್ಭಿಣಿ ಪತ್ನಿ ಮತ್ತು ಆಕೆಯ ಪತಿ ಉಕ್ರೇನ್ ಸೈನಿಕನ ಭಾವನಾತ್ಮಕ ಪುನರ್ಮಿಲನದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ.
ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಗರ್ಭಿಣಿ ಮಹಿಳೆ ತನ್ನ ಪತಿಯನ್ನು ಭೇಟಿಯಾಗಲು ಸಾಗುತ್ತಿರುವುದನ್ನು ನೋಡಬಹುದು. ನಂತ್ರ, ಆಕೆ ತನ್ನ ಸೈನಿಕ ಪತಿಯನ್ನು ನೋಡಿ ತಕ್ಷಣ ಓಡಿಹೋಗಿ ಅವನನ್ನು ತಬ್ಬಿ ಕಣ್ಣೀರಿಡುವುದನ್ನು ನೋಡಬಹುದು.
This is what we’re fighting for.
They haven’t seen each other for 30 weeks.
📹: yanina_sham/Instagram pic.twitter.com/vVrkdlRAln
— Anton Gerashchenko (@Gerashchenko_en) January 3, 2023
ವೀಡಿಯೋ ಜೊತೆಗೆ, “ಅವರು 30 ವಾರಗಳಿಂದ ಒಬ್ಬರನ್ನೊಬ್ಬರು ನೋಡಿಲ್ಲ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋವನ್ನು 24,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
BIG NEWS : ʻಶ್ರೀಮಂತ ಸಂಸ್ಕೃತಿ ಹೊಂದಿರುವ ದೇಶಕ್ಕೆ ಉಜ್ವಲ ಭವಿಷ್ಯವಿದೆʼ: ಸಿಎಂ ಬೊಮ್ಮಾಯಿ
BIGG NEWS : ಉದ್ಯಮಿ ‘ಪ್ರದೀಪ್’ ಆತ್ಮಹತ್ಯೆ ಪ್ರಕರಣ : ಆರೋಪಿ ‘ರಾಘವ ಭಟ್’ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲು
BIG NEWS : ʻಶ್ರೀಮಂತ ಸಂಸ್ಕೃತಿ ಹೊಂದಿರುವ ದೇಶಕ್ಕೆ ಉಜ್ವಲ ಭವಿಷ್ಯವಿದೆʼ: ಸಿಎಂ ಬೊಮ್ಮಾಯಿ
BIGG NEWS : ಉದ್ಯಮಿ ‘ಪ್ರದೀಪ್’ ಆತ್ಮಹತ್ಯೆ ಪ್ರಕರಣ : ಆರೋಪಿ ‘ರಾಘವ ಭಟ್’ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲು