ಟ್ವಿಟರ್ ಇಂಕ್ ಶುಕ್ರವಾರ ಅಮೆರಿಕನ್ ರಾಪರ್ ಕಾನ್ಯೆ ವೆಸ್ಟ್(Kanye West) ಅವರ ಖಾತೆಯನ್ನು ಮತ್ತೆ ಅಮಾನತುಗೊಳಿಸಿದೆ.
ಕಾನ್ಯೆ ಅವರ ಟ್ವೀಟ್ಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನ ನಿಯಮಗಳನ್ನು ಉಲ್ಲಂಘಿಸಿದ ಕಾರಣ, ಕಾನ್ಯೆಯ ಖಾತೆಯನ್ನು ಮರುಸ್ಥಾಪಿಸಿದ ಕೇವಲ ಎರಡು ತಿಂಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ʻನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಅದರ ಹೊರತಾಗಿಯೂ, ಅವರು ಮತ್ತೆ ಹಿಂಸಾಚಾರಕ್ಕೆ ಪ್ರಚೋದನೆಯ ವಿರುದ್ಧ ನಮ್ಮ ನಿಯಮವನ್ನು ಉಲ್ಲಂಘಿಸಿದ್ದಾರೆ. ಖಾತೆಯನ್ನು ಅಮಾನತುಗೊಳಿಸಲಾಗುವುದುʼ ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಆದ್ರೆ, ಅಮಾನತು ಅವಧಿಯು ತಕ್ಷಣವೇ ಸ್ಪಷ್ಟವಾಗಿಲ್ಲ.
ELON FIX KANYE PLEASE
— Alex 🃏🏝 (@TheeAleexJ) December 2, 2022
ಗುರುವಾರ, ಕಾನ್ಯೆ ವೆಸ್ಟ್ ಸಂದರ್ಶನವೊಂದರಲ್ಲಿ ಯೆಹೂದ್ಯ ವಿರೋಧಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ, ನಾನು ಹಿಟ್ಲರ್ ಬಗ್ಗೆ ಒಳ್ಳೆಯದನ್ನು ನೋಡುತ್ತೇನೆ ಎಂದು ಹಿಟ್ಲರ್ ಅನ್ನು ಹೊಗಳಿದ್ದಾರೆ.
BREAKING NEWS : ಕನ್ನಡ ಧ್ವಜ ಹಾರಿಸಿದ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ ತನಿಖೆಗೆ ಸೂಚನೆ : ಸಿಎಂ ಬಸವರಾಜ ಬೊಮ್ಮಾಯಿ
BREAKING NEWS: ಇಸ್ರೋ ಬೇಹುಗಾರಿಕೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ ಪೂರ್ವ ಜಾಮೀನು ರದ್ದುಗೊಳಿಸಿದ ಸುಪ್ರೀಂ
BREAKING NEWS: ಒಡಿಯಾ ಜನಪ್ರಿಯ ಹಿರಿಯ ನಟಿ ʻಜರಾನಾ ದಾಸ್ʼ ಇನ್ನಿಲ್ಲ | Jharana Das no more
BREAKING NEWS : ಕನ್ನಡ ಧ್ವಜ ಹಾರಿಸಿದ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ ತನಿಖೆಗೆ ಸೂಚನೆ : ಸಿಎಂ ಬಸವರಾಜ ಬೊಮ್ಮಾಯಿ