ಬೊಗೋಟಾ (ಕೊಲಂಬಿಯಾ): ನೈಋತ್ಯ ಕೊಲಂಬಿಯಾದಲ್ಲಿ ಶುಕ್ರವಾರ ಪೊಲೀಸ್ ವಾಹನದ ಮೇಲೆ ಸ್ಫೋಟಕ ದಾಳಿ ನಡೆದಿದ್ದು, ಅದರಲ್ಲಿದ್ದ 8 ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಶುಕ್ರವಾರ ಹೇಳಿದ್ದಾರೆ.
“ಎಂಟು ಪೊಲೀಸ್ ಅಧಿಕಾರಿಗಳನ್ನು ಕೊಂದ ಸ್ಫೋಟಕ ದಾಳಿಯನ್ನು ನಾನು ಖಂಡಿಸುತ್ತೇನೆ. ಈ ಕ್ರಮಗಳು ಶಾಂತಿಯ ಸ್ಪಷ್ಟ ವಿಧ್ವಂಸಕತೆಯನ್ನು ಸೂಚಿಸುತ್ತವೆ” ಎಂದು ಪೆಟ್ರೋ ಟ್ವಿಟರ್ನಲ್ಲಿ ಹೇಳಿದ್ದಾರೆ.
Rechazo contundentemente el ataque con explosivos donde murieron 8 policías en San Luis, Huila. Solidaridad con sus familias. Estos hechos expresan un claro saboteo a la paz total. He pedido a las autoridades desplazarse al territorio para asumir la investigación.
— Gustavo Petro (@petrogustavo) September 2, 2022
ವರದಿ ಪ್ರಕಾರ, ಈ ಪೊಲೀಸ್ ಅಧಿಕಾರಿಗಳಿದ್ದ ಕಾರು ಚಾಲನೆ ಮಾಡುವಾಗ ಸ್ಫೋಟಕಗಳು ಸ್ಫೋಟಗೊಂಡವು ಎನ್ನಲಾಗಿದೆ. ದಾಳಿಗೆ ಕಾರಣ ಯಾರು ಎಂಬುದು ಇನ್ನೂ ತಿಳಿದಿಲ್ಲ. ಹುಯಿಲ ಇಲಾಖೆಯ ಗ್ರಾಮಾಂತರ ಪ್ರದೇಶದಲ್ಲಿ ದಾಳಿ ನಡೆದಿದೆ.
SHOCKING NEWS: ಐಸ್ಕ್ರೀಂ ತಿನ್ನಲು ಅಂಗಡಿಗೆ ಹೋದಾಗ ವಿದ್ಯುತ್ ಸ್ಪರ್ಶ… ತಂದೆಯೆದುರೇ ಉಸಿರು ಚೆಲ್ಲಿದ ಬಾಲಕಿ
BIGG BREAKING NEWS : ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿಂದು ಮುರುಘಾಶ್ರೀ ವಿಚಾರಣೆ
BIG NEWS: ಹೆರಿಗೆ ವೇಳೆ ಮಗು ಮೃತಪಟ್ಟರೆ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ ಸರ್ಕಾರ