ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಮನೆಗಳ ಮೇಲೆ ಕಳೆದ ಎರಡು ದಿನಗಳ ಹಿಂದೆ ಈಡೇ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು ಇದಕ್ಕೆ ಸಂಬಂಧಿಸಿದಂತೆ ಇದೀಗ ಈಡೇ ಅಧಿಕಾರಿಗಳು ದಾಳಿ ಬೇಳೆ ದೊರೆಕ್ಕಿದಂತಹ ದಾಖಲೆಗಳು ಹಾಗೂ ನಗದು ಹಣದ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಮಾಲೂರು ಶಾಸಕ ನಂಜೇಗೌಡ ಮನೆಗಳ ಮೇಲೆ ಈಡಿ ದಾಳಿಕೆ ದಾಳೇ ವೇಳೆ ನಗದು ಹಾಗೂ ದಾಖಲೆ ಬಗ್ಗೆ ಇಡಿ ಮಾಧ್ಯಮ ಪ್ರಕಟ ಹೊರಡಿಸಿದ್ದು ಸಿದ್ದು 25 ಲಕ್ಷ ನಗದು 50 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ನಂಜೇಗೌಡ ಮನೆ ಕಚೇರಿಗಳ ಮೇಲೆ ಎರಡು ದಿನಗಳ ಕಾಲ ರೇರ್ ನಡೆದಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡೀ ದಾಳಿ ನಡೆಸಿತ್ತು.
ಕೈವೈ ನಂಜೇಗೌಡ ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ಜೊತೆ ಶಾಮೀಲಾಗಿ ಜಮೀನು ಮಂಜೂರು ಮಾಡಲಾಗಿತ್ತು. 150 ಕೋಟಿ ಮೌಲ್ಯದ 87 ಜಮೀನು ಮಂಜೂರು ಮಾಡಿರುವ ಆರೋಪ ಕೇಳಿಬಂದಿತ್ತು.ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಜಮೀನು ಮಂಜೂರು ಆರೋಪ ಕೇಳಿ ಬಂದಿತ್ತು.