ನವದೆಹಲಿ: ಅರುಣಾಚಲ ಪ್ರದೇಶ, ಮಧ್ಯಪ್ರದೇಶದಲ್ಲಿ ಇಂದು ಬೆಳಗ್ಗೆ ಭೂಕಂಪ ಸಂಭವಿಸಿದೆ. ಈ ವೇಳೆ ಜನರು ಆತಂಕಗೊಂಡು ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಮಧ್ಯಪ್ರದೇಶದ ಪಚ್ಮರ್ಹಿಯಲ್ಲಿ ಇಂದು ಬೆಳಿಗ್ಗೆ 08:43ರ ಸುಮಾರಿಗೆ ಭೂಮಿಯಿಂದ 10 ಕಿಮೀ ಆಳದಲ್ಲಿ 3.9 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ತಿಳಿಸಿದೆ.
Earthquake of Magnitude:3.9, Occurred on 01-11-2022, 08:43:59 IST, Lat: 23.28 & Long: 80.35, Depth: 10 Km ,Location: 216km ENE of Pachmarhi, Madhya Pradesh, India for more information Download the BhooKamp App https://t.co/pHAPsMPuc0@ndmaindia @Indiametdept pic.twitter.com/RZZAzS2A3a
— National Center for Seismology (@NCS_Earthquake) November 1, 2022
ಇನ್ನೂ ಇದಕ್ಕೂ ಮುನ್ನ ಅರುಣಾಚಲ ಪ್ರದೇಶದ ತವಾಂಗ್ ಬಳಿ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.7 ದಾಖಲಾಗಿದೆ.
Earthquake of Magnitude:3.7, Occurred on 01-11-2022, 04:07:56 IST, Lat: 27.63 & Long: 92.70, Depth: 10 Km ,Location: 81km E of Tawang, Arunachal Pradesh, India for more information Download the BhooKamp App https://t.co/kZ674zFe7Q pic.twitter.com/PV0DmecgjG
— National Center for Seismology (@NCS_Earthquake) October 31, 2022
WATCH VIDEO: ಮದ್ಯದಂಗಡಿಗೆ ನುಗ್ಗಿ ಗಟಗಟನೇ ʻಬಿಯರ್ʼ ಕುಡಿದ ಕೋತಿ!… ವಿಡಿಯೋ ವೈರಲ್
BIGG BREAKING NEWS : ಬಹುಭಾಷಾ ನಟಿ `ರಂಭಾ’ ಕಾರು ಅಪಘಾತ : ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು