ಕೊಲ್ಹಾಪುರ (ಮಹಾರಾಷ್ಟ್ರ) : ಶುಕ್ರವಾರದ ಮುಂಜಾನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.
“ಮಹಾರಾಷ್ಟ್ರದ ಕೊಲ್ಹಾಪುರದಿಂದ ಪೂರ್ವಕ್ಕೆ 171 ಕಿಮೀ ದೂರದಲ್ಲಿ ಇಂದು ಮುಂಜಾನೆ 2:21 ರ ಸುಮಾರಿಗೆ 3.9 ತೀವ್ರತೆಯ ಭೂಕಂಪ 10 ಕಿಮೀ ಆಳದಲ್ಲಿ ಸಂಭವಿಸಿದೆ” ಎಂದು ಎನ್ಸಿಎಸ್ ಟ್ವೀಟ್ ಮಾಡಿದೆ.
Earthquake of Magnitude:3.9, Occurred on 26-08-2022, 02:21:50 IST, Lat: 16.82 & Long: 75.85, Depth: 10 Km ,Location: 171km E of Kolhapur, Maharashtra, India for more information Download the BhooKamp App https://t.co/kfAJONvrGs pic.twitter.com/909ka4fRfx
— National Center for Seismology (@NCS_Earthquake) August 25, 2022
ಘಟನೆಯಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಇದಕ್ಕೂ ಮುನ್ನ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ಮಾಹಿತಿ ನೀಡಿದೆ.
Earthquake of Magnitude:3.4, Occurred on 25-08-2022, 00:05:22 IST, Lat: 16.80 & Long: 75.85, Depth: 5 Km ,Location: 171km E of Kolhapur, Maharashtra, India for more information Download the BhooKamp App https://t.co/Pq17nYEwHK @Indiametdept @ndmaindia pic.twitter.com/rIs2C2XYe5
— National Center for Seismology (@NCS_Earthquake) August 24, 2022
ಟಕ್ಸನ್ ಅಪಾರ್ಟ್ಮೆಂಟ್ನಲ್ಲಿ ಗುಂಡಿನ ದಾಳಿ… ಸ್ಥಳೀಯ ಕಾನೂನು ಜಾರಿ ಅಧಿಕಾರಿ ಸೇರಿ ನಾಲ್ವರು ಸಾವು
Shocking: ರಾತ್ರಿ ಊಟ ಮಾಡಿ ಮಲಗಿದ್ದವರು ನಿಗೂಢವಾಗಿ ಸಾವು… ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆ
BREAKING NEWS : ಸೆಪ್ಟೆಂಬರ್ 7 ರಂದು `NEET UG’ ಫಲಿತಾಂಶ ಪ್ರಕಟ| NEET UG Result 2022