ದೆಹಲಿ: ಇಂದು ಬೆಳ್ಳಂಬೆಳಗ್ಗೆ ನೇಪಾಳದಲ್ಲಿ ಭೂಕಂಪ(Earthquake )ವಾಗಿದ್ದು, ಬಿಹಾರದ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿರುವ ಘಟನೆ ವರದಿಯಾಗಿದೆ.
ನೇಪಾಳದ ಕಠ್ಮಂಡುವಿನಿಂದ ಪೂರ್ವ-ಆಗ್ನೇಯಕ್ಕೆ 147 ಕಿಮೀ ದೂರದಲ್ಲಿರುವ ಧಿಟುಂಗ್ನಲ್ಲಿ ಬೆಳಗ್ಗೆ 7:58ರ ಸುಮಾರಿಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
Earthquake tremors felt in Kathmandu, Nepal
An earthquake of magnitude 5.5 on the Richter scale occurred 147 km east-southeast of Kathmandu, Nepal at 0758 hours: National Center for Seismology
— ANI (@ANI) July 31, 2022
ಇನ್ನೂ, ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬಿಹಾರದ ಸೀತಾಮರ್ಹಿ, ಮುಜಾಫರ್ಪುರ ಮತ್ತು ಭಾಗಲ್ಪುರದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.
ಭೂಕಂಪನದಿಂದಾದ ಯಾವುದೇ ಹಾನಿಯ ಬಗ್ಗೆ ಇನ್ನೂ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
BIGG NEWS : ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ : ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ
Big news: ಹಿಂದೂ ಗಾಣಿಗ & ಲಿಂಗಾಯತ ಗಾಣಿಗ ವಿಭಿನ್ನ ಜಾತಿಗಳಲ್ಲ, ಎರಡೂ ಒಂದೇ: ಸುಪ್ರೀಂ ಕೋರ್ಟ್
BIGG NEWS : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ