ನಾಸಿಕ್: ಮಹಾರಾಷ್ಟ್ರದ ನಾಸಿಕ್ ಬಳಿ ಬುಧವಾರ ಮುಂಜಾನೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.
NCS ಪ್ರಕಾರ, ನಾಸಿಕ್ನ ಪಶ್ಚಿಮಕ್ಕೆ 89 ಕಿಲೋಮೀಟರ್ ದೂರದಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಭೂಮಿಯಿಂದ 5 ಕಿ.ಮೀ. ಆಳದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.
Earthquake of Magnitude:3.6, Occurred on 23-11-2022, 04:04:35 IST, Lat: 19.95 & Long: 72.94, Depth: 5 Km ,Location: 89km W of Nashik, Maharashtra, India for more information Download the BhooKamp App https://t.co/4girompMiX@Indiametdept @ndmaindia @Dr_Mishra1966 @Ravi_MoES pic.twitter.com/NcFCa1jGRk
— National Center for Seismology (@NCS_Earthquake) November 22, 2022
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
WATCH VIDEO: ಶಾಲೆಯೊಂದರ ಉದ್ಘಾಟನೆಗೆ ತಡವಾಗಿ ಆಹ್ವಾನ: ಸಿಟ್ಟಿಗೆದ್ದ ಟಿಆರ್ಎಸ್ ಶಾಸಕ ಮಾಡಿದ್ದೇನು ನೋಡಿ!
BIGG NEWS : ‘ಭದ್ರಾ ಮೇಲ್ದಂಡೆ’ ಯೋಜನೆಗೆ 3 ಸಾವಿರ ಕೋಟಿ ಅನುದಾನ : ಸಿಎಂ ಬೊಮ್ಮಾಯಿ ಘೋಷಣೆ