ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ(ಇಂದು) ಮುಂಜಾನೆ 3.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ(NCS) ತಿಳಿಸಿದೆ.
NCS ಪ್ರಕಾರ, ಭೂಕಂಪವು ಉತ್ತರಾಖಂಡದ ಉತ್ತರಕಾಶಿಯ 24km ESE ನ ಮಧ್ಯರಾತ್ರಿ 1:50 ರ ಸುಮಾರಿಗೆ ಭೂಮಿಯಿಂದ 5 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಮಾಹಿತಿ ನೀಡಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
Earthquake of Magnitude:3.1, Occurred on 19-12-2022, 01:50:05 IST, Lat: 30.68 & Long: 78.68, Depth: 5 Km ,Location: 24km ESE of Uttarkashi, Uttarakhand, India for more information Download the BhooKamp App https://t.co/ZgTTyLl7KF@Indiametdept @ndmaindia @Dr_Mishra1966 @Ravi_MoES pic.twitter.com/PwvR0NqPlB
— National Center for Seismology (@NCS_Earthquake) December 18, 2022
ಇದಕ್ಕೂ ಮುನ್ನ ನವೆಂಬರ್ 6 ರಂದು ಉತ್ತರಾಖಂಡದ ತೆಹ್ರಿಯಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿತ್ತು.
BIG NEWS : ಮಸ್ಕ್ನಿಂದ ʻನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ?ʼ ಸಮೀಕ್ಷೆ ಪ್ರಾರಂಭ… ನೀವೇನಂತೀರಿ?
BIG NEWS : ಮಸ್ಕ್ನಿಂದ ʻನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ?ʼ ಸಮೀಕ್ಷೆ ಪ್ರಾರಂಭ… ನೀವೇನಂತೀರಿ?