ಲೇಹ್ (ಲಡಾಖ್): ಲೇಹ್ನ ಅಲ್ಚಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 4.8 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಲೆಹ್ನ ಅಲ್ಚಿಯಿಂದ ಉತ್ತರಕ್ಕೆ 189 ಕಿಮೀ ದೂರದಲ್ಲಿ ಇಂದು ಮುಂಜಾನೆ 4:19ರ ಸುಮಾರಿಗೆ ಭೂಮಿಯಿಂದ 10 ಕಿ.ಮೀ ಆಳದಲ್ಲಿ 4.8 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್ಎಸ್ಇ ಟ್ವೀಟ್ನಲ್ಲಿ ತಿಳಿಸಿದೆ.
Earthquake of Magnitude:4.8, Occurred on 16-09-2022, 04:19:41 IST, Lat: 35.89 & Long: 77.57, Depth: 10 Km ,Location: 189km N of Alchi(Leh),Jammu & Kashmir,India for more information Download the BhooKamp App https://t.co/jxeYjvTvYS@Indiametdept @ndmaindia pic.twitter.com/8vp49tEWTa
— National Center for Seismology (@NCS_Earthquake) September 15, 2022
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ.
BIG BREAKING NEWS: ಲಕ್ನೋದಲ್ಲಿ ಭಾರೀ ಮಳೆಗೆ ಗೋಡೆ ಕುಸಿದು 10 ಮಂದಿ ಸಾವು | Lucknow wall collapses