ನವದೆಹಲಿ : ಭಾನುವಾರ ರಾತ್ರಿ ನಡೆದ ಫೀಫಾ ವಿಶ್ವಕಪ್ ಫೈನಲ್(FIFAWorldCup) ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ 25 ವರ್ಷಗಳ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಗೂಗಲ್ ಸರ್ಚ್ ನನ್ನೆ ಏರಿಕೆ ಮಾಡಿದೆ ಎಂದು ಗೂಗಲ್ ಕಂಪನಿಯ ಗೂಗಲ್ ಸಿಇಒ ಸುಂದರ್ ಪಿಚೈ (Google CIO Sundar Pichai) ಮಾಹಿತಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
‘ಪಿತಾಯಿ’ ಎಂಬ ಪದವನ್ನು ನಮ್ಮ ಜವಾನರಿಗೆ ಬಳಸಬಾರದು: ತವಾಂಗ್ ಘರ್ಷಣೆಗೆ ಜೈಶಂಕರ್ ತಿರುಗೇಟು | ‘Pitai’ Word
ಫುಟ್ಬಾಲ್ನ ಇತಿಹಾಸದಲ್ಲೇ ಅತ್ಯಂತ ರೋಚಕ ಘಟ್ಟ ತಲುಪಿದ ಕೆಲವೇ ಕೆಲ ಪಂದ್ಯಗಳಲ್ಲಿ ನಿನ್ನೆ ನಡೆದ ಪಂದ್ಯವೂ ಒಂದು. ಬಲಿಷ್ಠ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-2 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ವಿಶ್ವಕಪ್ ತನ್ನದಾಗಿಸಿಕೊಂಡಿತು.
‘ಪಿತಾಯಿ’ ಎಂಬ ಪದವನ್ನು ನಮ್ಮ ಜವಾನರಿಗೆ ಬಳಸಬಾರದು: ತವಾಂಗ್ ಘರ್ಷಣೆಗೆ ಜೈಶಂಕರ್ ತಿರುಗೇಟು | ‘Pitai’ Word
ಅರ್ಜೆಂಟೇನಾ ತಂಡದ ಲಯೊನೆಲ್ ಮೆಸ್ಸಿ ಆಟಕ್ಕೆ ಈಡೀ ಜಗತ್ತು ಮನಸೋತಿತು. ಮೆಸ್ಸಿ ಹಾಗೂ ಅರ್ಜೆಂಟೇನಾ ತಂಡಕ್ಕೆ ಜಗತ್ತಿನ ಪ್ರಮುಖರು ಸೇರಿದಂತೆ ಕ್ರೀಡಾಭಿಮಾನಿಗಳು ಅಭಿನಂದನೆಯ ಮಹಾಪೂರವೇ ಹರಿಬಂದಿದೆ.
ಭಾರೀ ರೋಚಕವಾಗಿದ್ದ ಫೀಫಾ ವಿಶ್ವಕಪ್ ಫೈನಲ್ನಿಂದಾಗಿ, ಗೂಗಲ್ ಸರ್ಚ್ ಅದರ ಅಸ್ತಿತ್ವದ 25 ವರ್ಷಗಳಲ್ಲಿಯೇ ಗೂಗಲ್ ಸರ್ಚ್’ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ..
‘ಪಿತಾಯಿ’ ಎಂಬ ಪದವನ್ನು ನಮ್ಮ ಜವಾನರಿಗೆ ಬಳಸಬಾರದು: ತವಾಂಗ್ ಘರ್ಷಣೆಗೆ ಜೈಶಂಕರ್ ತಿರುಗೇಟು | ‘Pitai’ Word
ಇದು ಇಡೀ ಜಗತ್ತು ಒಂದೇ ವಿಚಾರದ ಕುರಿತು ಸರ್ಚ್ನಲ್ಲಿ ತೊಡಗಿಕೊಂಡಿತ್ತು ಎಂದು ಗೂಗಲ್ ಕಂಪನಿ ಸಿಇಒ ಸುಂದರ್ ಪಿಚೈ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ