ತುಮಕೂರು : ಡಾ.ಜಿ ಪರಮೇಶ್ವರ್ ರಾಜ್ಯದ ಮುಂದಿನ ಆಗೋದು ನಿಶ್ಚಿತ ಅಂತ ಗೊರವಯ್ಯ ಭವಿಷ್ಯ ನುಡಿದಿರುವ ಘಟನೆ ನಡೆದಿದೆ.ಅವರು ತುಮಕೂರು ನಗರದ ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು, ಈ ವೇಳೆ ಗೊರವಯ್ಯ ಒಬ್ಬರು ಆಗಮಿಸಿ, ನಿಮಗೆ ಸಿಎಂ ಆಗುವ ಯೋಗವಿದೆ ಎಂದು ಭವಿಷ್ಯ ಹೇಳಿದ ಘಟನೆ ನಡೆದಿದೆ.
ರಾಜ್ಯದಲ್ಲಿ ಮೊದಲ ದಲಿತ ಮುಖ್ಯಮಂತ್ರಿಯಾಗುವ ಬಗ್ಗೆ ಹಲವು ದಿನಗಳಿಂದ ಚರ್ಚೆ ಕಾಣುತ್ತಿದೆ. ಕಾಂಗ್ರೆಸ್‌ನಲ್ಲಿ ಹಿರಿಯನಾಯಕನಾಗಿರುವ ಪರಮೇಶ್ವರ್ ಮತ್ತು ತಮ್ಮ ತನು, ಮನ, ಧನವನ್ನು ಅರ್ಪಿಸಿದರು ಕೂಡ ಅವರಿಗೆ ಸಿಎಂ ಪಟ್ಟ ಎನ್ನುವುದು ಕನಸಾಗಿ ಉಳಿದಿದೆ ಕೂಡ.