ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424
ಕೆಎನ್ಎನ್ಡಿಜಿಟಲ್ಡೆಸ್ಕ್: ಸಂಧಿವಾತವೆಂದರೆ ಸಂಧಿಯ ಸಾಮಾನ್ಯವಾದ ಅಸ್ವಸ್ಥತೆ ಎನ್ನಲಾಗಿದೆ. ಅಂದ ಹಾಗೇ ಇದು ವಿಶೇಷವಾಗಿ ಹಿಪ್, ಮೊಣಕಾಲು ಮತ್ತು ಹೆಬ್ಬರುಗಳ ಕೀಲುಗಳಲ್ಲಿ ನೋವು ಮತ್ತು ಬಿಗಿತ ಉಂಟು ಮಾಡುತ್ತಿದೆ. ಅತಿಯಾದ ತೂಕದಿಂದ ಕೂಡ ಅಸ್ಥಿ ಸಂಧಿವಾತ(ಆಸ್ಟಿಯೋಆರ್ಥ್ರೈಟಿಸ್) ಬರುವ ಸಾಧ್ಯತೆ ಕೂಡ ಇರುತ್ತದೆ.
ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424
1.ಅಸ್ಥಿಸಂಧಿವಾತ ಎಂದರೇನು?
ಮೊಣಕಾಲಿನ ಅಸ್ಥಿಸಂಧಿವಾತವು ವಯಸ್ಸಾದವರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಕಾಯಿಲೆಯಾಗಿದೆ
ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424
2. ಅಸ್ಥಿಸಂಧಿವಾತಕ್ಕೆ ಕಾರಣಗಳು
ಇದು ಒಂದು ಡಿಜೆನರೇಟಿವ್ ಸ್ಥಿತಿಯಾಗಿದೆ ಮತ್ತು ಸಾಮಾನ್ಯವಾಗಿ ಅಧಿಕ ತೂಕ, ಕೀಲುಗಳ ಅತಿಯಾದ ಬಳಕೆ, ಧೂಮಪಾನ, ಆಲ್ಕೋಹಾಲ್ ಮತ್ತು ಕೊಮೊರ್ಬಿಡ್ ಪರಿಸ್ಥಿತಿಗಳು (ಮಧುಮೇಹ, ಅಧಿಕ ರಕ್ತದೊತ್ತಡದ ಪರಿಸ್ಥಿತಿಗಳು) ಇತ್ಯಾದಿ ಸಮಯದಲ್ಲಿ ಇದು ಕಂಡು ಬರುತ್ತದೆ .
ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424
3. ಅಸ್ಥಿಸಂಧಿವಾತಕ್ಕೆ ಚಿಕಿತ್ಸೆ ಇರೋದು ಏನು?
ಅಸ್ಥಿಸಂಧಿವಾತವನ್ನು ಫಿಸಿಯೋಥೆರಪಿ, ಜೀವನಶೈಲಿಯ ಮಾರ್ಪಾಡುಗಳು ಮತ್ತು ಕೆಲವು ನೋವು ನಿವಾರಕಗಳೊಂದಿಗೆ ಸಾಂಪ್ರದಾಯಿಕವಾಗಿ ಚಿಕಿತ್ಸೆ ನೀಡಬಹುದಾಗಿದೆ. ಕೀಲು ಸಂಪೂರ್ಣವಾಗಿ ಡ್ಯಾಮೇಂಜ್ ಆಗಿರುವಾಗ ಮತ್ತು ಮೇಲಿನ ಚಿಕಿತ್ಸೆಗಳಿಂದ ನಿರ್ವಹಿಸಲು ಸಾಧ್ಯವಾಗದಿದ್ದಾಗ ಮೊಣಕಾಲು ಬದಲಿ ಬಗ್ಗೆ ಸೂಚನೆ ನೀಡಲಾಗುತ್ತದೆ.
![Prolife Hospital Bangalore Ph no- 9980212424](https://kannadanewsnow.com/kannada/wp-content/uploads/2022/07/Prolife-Hospital-Bangalore-Ph-no-9980212424-1.png)
ಪ್ರೊಲೈಫ್ ಆಸ್ಪತ್ರೆ, ಬೆಂಗಳೂರು, ದೂರವಾಣಿ ಸಂಖ್ಯೆ – 9980212424
ಒಟ್ಟು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಎಂದರೇನು? (total knee replacement Surgery)
ಒಟ್ಟು ಮೊಣಕಾಲು ಬದಲಿ ಒಂದು ಕಾರ್ಯವಿಧಾನವಾಗಿದ್ದು, ಈ ವೇಳೆಯಲ್ಲಿ ಇಡೀ ಕೀಲುಗಳನ್ನು ಲೋಹದ ಇಂಪ್ಲಾಂಟ್ ಗಳಿಂದ ಬದಲಾಯಿಸಲಾಗುತ್ತದೆ, ಇದರಿಂದ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.
ಪ್ರಯೋಜನಗಳು- ಒಟ್ಟು ಮೊಣಕಾಲು ಬದಲಿ ಚಿಕಿತ್ಸೆಯನ್ನು ಅನುಸರಿಸಿ, ಶಸ್ತ್ರಚಿಕಿತ್ಸೆಯ ನಂತರ ಮರುದಿನ ರೋಗಿಯನ್ನು ನಿಲ್ಲುವಂತೆ ಮತ್ತು ನಡೆಯುವಂತೆ ಮಾಡಲಾಗುತ್ತದೆ, ಚಿಕಿತ್ಸೆ ಪಡೆದುಕೊಂಡವರ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸೂಕ್ತ ರೀತಿಯಲ್ಲಿ ಫಿಸಿಯೋಥೆರಪಿಯನ್ನು ಚಿಕಿತ್ಸೆ ಪಡೆದುಕೊಂಡವರಿಗೆ ನೀಡಲಾಗುತ್ತದೆ. ಈ ಮೂಲಕ ರೋಗಿ ಶೀಘ್ರವಾಗಿ ದೈನಂದಿನ ಚಟುವಟಿಕೆಗಳನ್ನು ಮಾಡಲು ಸುಲಭವಾಗುತ್ತದೆ.
‘ಅಸ್ಥಿ ಸಂಧಿವಾತ’ ನಿರ್ಲಕ್ಷ್ಯ ಬೇಡ ಇದಕ್ಕೆ ಚಿಕಿತ್ಸೆ ಕೂಡ ಲಭ್ಯವಿದೆ.
ಬೆಂಗಳೂರಿನ ಪ್ರೊಲೈಫ್ ಆಸ್ಪತ್ರೆಯು ಅತ್ಯುತ್ತಮ ಆರ್ಥೋ-ಸರ್ಜನ್ ತಂಡವನ್ನು ಹೊಂದಿದೆ ಮತ್ತು ಎಲ್ಲಾ ವೈದ್ಯಕೀಯ ವಿಮೆಗಳನ್ನು ಕೂಡ ಈ ಆಸ್ಪತ್ರೆಯಲ್ಲಿ ಪಡೆಯಲಾಗುತ್ತದೆ. ಇದಲ್ಲದೆ ಜನಸ್ನೇಹಿ ಪ್ಯಾಕೇಜ್ಗಳು ಕೂಡ ಇಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ: ಪ್ರೊಲೈಫ್ ಆಸ್ಪತ್ರೆ
ಬೆಂಗಳೂರು 9980212424
![Prolife Hospital Bangalore Ph no- 9980212424](https://kannadanewsnow.com/kannada/wp-content/uploads/2022/07/Prolife-Hospital-Bangalore-Ph-no-9980212424.png)