ಮುಂಬೈ(ಮಹಾರಾಷ್ಟ್ರ): ʻಜನರಿಂದ ಆಯ್ಕೆಯಾಗಲು ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಹೇಳಿದ್ದಾರೆ.
ಪುಣೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಏಕನಾಥ್ ಶಿಂಧೆ, ʻನಾವು ಮತ್ತೊಮ್ಮೆ ಶಿವಸೇನೆಯ ಸಹಜ ಮೈತ್ರಿ ಮಾಡಿಕೊಂಡಿದ್ದೇವೆ. ಈ ಸರ್ಕಾರ ಜನರ ಸರ್ಕಾರ. ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜನರಿಂದ ಆಯ್ಕೆಯಾಗಲು ನನಗೆ ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ʻಚಂದ್ರಶೇಖರ್ ಆಜಾದ್ʼ ಅವರ ಪ್ರತಿಮೆ ಧ್ವಂಸ, ದುಷ್ಕರ್ಮಿಗಳಿಂದ ಕೃತ್ಯ