Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಮದುವೆ ಆಗಬೇಕು ಎಂದು, ಆರೋಪಿಗೆ 22 ದಿನ ಷರತ್ತು ಬದ್ಧ ಜಾಮೀನು ನೀಡಿದ ಹೈಕೋರ್ಟ್

03/04/2026 12:53 PM

ALERT : ಮಹಿಳೆಯರೇ ಎಚ್ಚರ : ಲಿಪ್ ಸ್ಟಿಕ್ ಹಚ್ಚಿದ ಮಹಿಳೆಗೆ ಅಪಾಯಕಾರಿ `ಹರ್ಪಿಸ್ ಸೋಂಕು’ ದೃಢ.!

03/04/2026 12:51 PM

ರಾಜ್ಯದ ರೈತರ ಗಮನಕ್ಕೆ : ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

03/04/2026 12:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶದಲ್ಲಿ `ಪೆಟ್ರೋಲ್-ಡೀಸೆಲ್’ ಕೊರತೆಯ ವದಂತಿ ನಂಬಬೇಡಿ : `BPCL’ ಸ್ಪಷ್ಟನೆ
INDIA

ದೇಶದಲ್ಲಿ `ಪೆಟ್ರೋಲ್-ಡೀಸೆಲ್’ ಕೊರತೆಯ ವದಂತಿ ನಂಬಬೇಡಿ : `BPCL’ ಸ್ಪಷ್ಟನೆ

By kannadanewsnow5710/03/2026 6:47 AM

ಬೆಂಗಳೂರು: ದೇಶದಲ್ಲಿ ಇಂಧನ (ಪೆಟ್ರೋಲ್ ಮತ್ತು ಡೀಸೆಲ್) ಕೊರತೆಯಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ತಿಳಿಸಿದೆ.

ಈ ಕುರಿತು ಗ್ರಾಹಕರಿಗೆ ಸಂದೇಶ ರವಾನಿಸಿರುವ ಸಂಸ್ಥೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಹಂಚಿಕೊಂಡಿದೆ. ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ಸುದ್ದಿಗಳು ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿವೆ. ದೇಶಾದ್ಯಂತ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಲಭ್ಯವಿದ್ದು, ಪೂರೈಕೆ ವ್ಯವಸ್ಥೆ ಸುಗಮವಾಗಿದೆ.

ಆತಂಕ ಬೇಡ: ಸಾರ್ವಜನಿಕರು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಂಸ್ಥೆ ಭರವಸೆ ನೀಡಿದೆ.ಇಂಧನವನ್ನು ವಿವೇಕಯುತವಾಗಿ ಮತ್ತು ಮಿತವಾಗಿ ಬಳಸುವುದು ಯಾವಾಗಲೂ ಉತ್ತಮ ಎಂದು ಬಿಪಿಸಿಎಲ್ ಸಲಹೆ ನೀಡಿದೆ.

ಗ್ರಾಹಕರು ಯಾವುದೇ ಅನಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ನಂಬಬಾರದು ಮತ್ತು ಪ್ಯಾನಿಕ್ ಬುಕ್ಕಿಂಗ್ ಮಾಡಬಾರದು ಎಂದು ಕಂಪನಿ ವಿನಂತಿಸಿದೆ.

Don't believe the rumour of petrol-diesel shortage in the country: BPCL clarifies
Share. Facebook Twitter LinkedIn WhatsApp Email

Related Posts

ALERT : ಮಹಿಳೆಯರೇ ಎಚ್ಚರ : ಲಿಪ್ ಸ್ಟಿಕ್ ಹಚ್ಚಿದ ಮಹಿಳೆಗೆ ಅಪಾಯಕಾರಿ `ಹರ್ಪಿಸ್ ಸೋಂಕು’ ದೃಢ.!

03/04/2026 12:51 PM2 Mins Read

BIG NEWS : ಪರಸ್ಪರ ಒಪ್ಪಿಗೆ ಸಂಬಂಧಗಳ ಪ್ರಕರಣಗಳಲ್ಲಿ `ಪೋಕ್ಸೋ ಕಾಯ್ದೆ’ಹೇರುವುದು ನ್ಯಾಯಸಮ್ಮತವಲ್ಲ : ಹೈಕೋರ್ಟ್ ಮಹತ್ವದ ತೀರ್ಪು

03/04/2026 12:44 PM1 Min Read

`ನನ್ನನ್ನು ಮೌನಗೊಳಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ’ : ಆಮ್ ಆದ್ಮಿ ಪಕ್ಷದ ವಿರುದ್ಧ ರಾಘವ್ ಚಡ್ಡಾ ಆಕ್ರೋಶ | WATCH VIDEO

03/04/2026 11:14 AM2 Mins Read
Recent News

BIG NEWS : ಮದುವೆ ಆಗಬೇಕು ಎಂದು, ಆರೋಪಿಗೆ 22 ದಿನ ಷರತ್ತು ಬದ್ಧ ಜಾಮೀನು ನೀಡಿದ ಹೈಕೋರ್ಟ್

03/04/2026 12:53 PM

ALERT : ಮಹಿಳೆಯರೇ ಎಚ್ಚರ : ಲಿಪ್ ಸ್ಟಿಕ್ ಹಚ್ಚಿದ ಮಹಿಳೆಗೆ ಅಪಾಯಕಾರಿ `ಹರ್ಪಿಸ್ ಸೋಂಕು’ ದೃಢ.!

03/04/2026 12:51 PM

ರಾಜ್ಯದ ರೈತರ ಗಮನಕ್ಕೆ : ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

03/04/2026 12:46 PM

BIG NEWS : ಪರಸ್ಪರ ಒಪ್ಪಿಗೆ ಸಂಬಂಧಗಳ ಪ್ರಕರಣಗಳಲ್ಲಿ `ಪೋಕ್ಸೋ ಕಾಯ್ದೆ’ಹೇರುವುದು ನ್ಯಾಯಸಮ್ಮತವಲ್ಲ : ಹೈಕೋರ್ಟ್ ಮಹತ್ವದ ತೀರ್ಪು

03/04/2026 12:44 PM
State News
KARNATAKA

BIG NEWS : ಮದುವೆ ಆಗಬೇಕು ಎಂದು, ಆರೋಪಿಗೆ 22 ದಿನ ಷರತ್ತು ಬದ್ಧ ಜಾಮೀನು ನೀಡಿದ ಹೈಕೋರ್ಟ್

By kannadanewsnow0503/04/2026 12:53 PM KARNATAKA 1 Min Read

ಬೆಂಗಳೂರು : ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಬಂಧ ಹೊಂದಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಆರೋಪಿಗೆ ಮದುವೆ ಆಗಬೇಕು…

ರಾಜ್ಯದ ರೈತರ ಗಮನಕ್ಕೆ : ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

03/04/2026 12:46 PM

ಶಿವಮೊಗ್ಗ: ಸೊರಬದ ಹೊಡಬಟ್ಟೆಯ ಶ್ವೇತಾ ಹತ್ಯೆ ಕೇಸ್; ಅತ್ತೆ-ಮಾವ ಸೇರಿದಂತೆ ನಾಲ್ವರ ಬಂಧನ

03/04/2026 12:19 PM

‘SSLC 3ನೇ ಭಾಷೆ ಅಂಕಕ್ಕೆ ಬ್ರೇಕ್ ಹಾಕಿದ ವಿಚಾರ : ಸರ್ಕಾರದ ನಿರ್ಧಾರ ಪರಿಶೀಲಿಸುವಂತೆ ಸಿಎಸ್‌ಗೆ ರಾಜ್ಯಪಾಲರಿಂದ ಪತ್ರ

03/04/2026 12:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.