ಮೈಸೂರು: ಜಿಲ್ಲೆಯಲ್ಲಿ ರೋಗಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿಯಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯ ಕುಮಾರಸ್ವಾಮಿಯನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.
BIGG NEWS: ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಯುವಕ, ಯುವತಿ ಪೊಲೀಸರ ವಶಕ್ಕೆ
ಉದ್ದೂರು ಪಿ.ಹೆಚ್ ಸಿ ವೈದ್ಯ ಕುಮಾರಸ್ವಾಮಿ ರೋಗಗಳಿಂದ ಹಣ ವಸೂಲಿ ಮಾಡುತ್ತಿದ್ದರು. ವೈದ್ಯರ ಹಣದಾಸೆಗೆ ರೋಗಿಗಳು ಬೇಸತ್ತು ಹೋಗಿದ್ದರು. ಹಣ ವಸೂಲಿ ಮಾಡುತ್ತಿದ್ದ ವೈದ್ಯನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಆರೋಗ್ಯ ಹಾಗೂ ಕುಟುಂಬ ಇಲಾಖೆ ಆಯುಕ್ತ ರಂದೀಪ್ ವೈದ್ಯ ಕುಮಾರಸ್ವಾಮಿಯನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.