ಕೆೆಎನ್ಎನ್ ಡಿಜಿಟಲ್ ಡೆಸ್ಕ್ : ಮಹಿಳೆಯೊಬ್ಬರ ಕಣ್ಣಲ್ಲಿದ್ದ 23 ಕಾಂಟ್ಯಾಕ್ಟ್ ಲೆನ್ಸ್ಗಳನ್ನು(contact lenses) ವೈದ್ಯರು ಯಶಸ್ವಿಯಾಗಿ ಹೊರತೆಗೆದಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಈ ಮಹಿಳೆಯು ಪ್ರತಿ ರಾತ್ರಿ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ತೆಗೆದುಹಾಕಲು ಮರೆಯುತ್ತಿದ್ದರು. ನಂತ್ರ ಬೆಳಗ್ಗೆ ಮತ್ತೊಂದು ಹೊಸ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಹಾಕುತ್ತಿದ್ದರು. ಹೀಗೆ ಮುಂದುವರೆಸಿದ ಮಹಿಳೆಯ ಕಣ್ಣಲ್ಲಿ ವೈದ್ಯರು ಇದೀಗ ಒಟ್ಟು 23 ಕಾಂಟ್ಯಾಕ್ಟ್ ಲೆನ್ಸ್ಗಳನ್ನು ತೆಗೆದುಹಾಕಿದ್ದಾರೆ.
ವೈದ್ಯರು ತಮ್ಮ Instagram ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ವೈದ್ಯರು ಮಹಿಳೆಯ ಕಣ್ಣಿನಿಂದ ಒಂದೊಂದೇ ಲೆನ್ಸ್ಗಳನ್ನು ಹೊರತೆಗೆಯುವುದನ್ನು ನೋಡಬಹುದು.
View this post on Instagram
View this post on Instagram
“ರಾತ್ರಿಯಲ್ಲಿ ಕಾಂಟ್ಯಾಕ್ಟ್ ಲೆನ್ಸ್ ತೆಗೆಯಲು ‘ಮರೆತಿದ್ದಾರೆ’ ಮತ್ತು ಪ್ರತಿದಿನ ಬೆಳಿಗ್ಗೆ ಹೊಸದನ್ನು ಹಾಕುತ್ತಲೇ ಇರುವ ಅಪರೂಪದ ಸಂದರ್ಭ ಎಂದು ಬರೆದುಕೊಂಡಿದ್ದಾರೆ.
Watch Video : ಸವಾರಿಯಿಂದ ಹಿಂತಿರುಗುತ್ತಿದ್ದ ವೇಳೆ ‘ಪಾನಿಪುರಿ’ ಸವಿದ ಆನೆ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್