ಬೆಂಗಳೂರು: ಸದ್ಯಕ್ಕೆ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಈ ಸೇವೆ ಆರಂಭವಾಗಲಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ ನಾಲ್ಕು ನಗರಗಳಲ್ಲಿ 5G ಸೇವೆಯು ಫ್ರಾರಂಭವಾಗಿದೆ ಈಗಾಗಲೇ ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ಐಡಿಯಾ ಕೂಡ 5G ಸೇವೆಯನ್ನು ಪ್ರಮುಖ ನಗರಗಳಲ್ಲಿ ಆರಂಭದಲ್ಲಿ ವಿಸ್ತರಿಸುತ್ತಿದೆ. ಮುಂದಿನ ಹಂತದಲ್ಲಿ ಎಲ್ಲ ನಗರಗಳಲ್ಲೂ 5G ಸೇವೆ ದೊರೆಯಲಿದೆ.
ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!
5G ಆ್ಯಕ್ಟಿವೇಟ್ ಮಾಡುವುದು ಹೇಗೆ?
ನಿಮ್ಮಲ್ಲಿ ಆ್ಯಂಡ್ರಾಯ್ಡ್ 5G ಸ್ಮಾರ್ಟ್ಫೋನ್ ಇದ್ದರೆ, ಮೊದಲು ಸೆಟ್ಟಿಂಗ್ಸ್ ಓಪನ್ ಮಾಡಿ. ನಂತರ ಮೊಬೈಲ್ ನೆಟ್ವರ್ಕ್ ಆಯ್ಕೆ ಮಾಡಿಕೊಳ್ಳಿ.ಯಾವ ಸಿಮ್/ನೆಟ್ವರ್ಕ್ನಲ್ಲಿ ನೀವು 5G ಬಳಕೆ ಮಾಡಲು ಇಚ್ಚಿಸುವಿರೋ, ಅದನ್ನು ಸೆಲೆಕ್ಟ್ ಮಾಡಿ. ಅದರಲ್ಲಿ, ‘Preferred network type’ ಎಂದಿರುವುದನ್ನು ಸೆಲೆಕ್ಟ್ ಮಾಡಿ. ಬಳಿಕ, ಮೇಲ್ಬಾಗದಲ್ಲಿ 5G ಇರುವುದನ್ನು ಖಚಿತಪಡಿಸಿ, ಆಯ್ಕೆ ಮಾಡಿ. ಬಳಿಕ ಫೋನ್ ರೀಸ್ಟಾರ್ಟ್ ಮಾಡಿ. ನಿಮ್ಮ ಪ್ರದೇಶದಲ್ಲಿ 5G ನೆಟ್ವರ್ಕ್ ಇದ್ದರೆ, ಸ್ಮಾರ್ಟ್ಫೋನ್ನಲ್ಲಿ 5G ನೆಟ್ವರ್ಕ್ ಕಾಣಿಸಿಕೊಳ್ಳುತ್ತದೆ. ಏರ್ಟೆಲ್ ಈಗ ಇರುವ 4G ಸಿಮ್ ಮೂಲಕವೂ 5G ನೆಟ್ವರ್ಕ್ ಕಾರ್ಯನಿರ್ವಹಿಸಲಿದೆ.
ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!
ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಪರೀಕ್ಷಿಸಿಕೊಳ್ಳಿ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಏರ್ಟೆಲ್ ನೆಟ್ವರ್ಕ್ ಇದ್ದರೆ, ನಿಮ್ಮಲ್ಲಿ 5G ಲಭ್ಯತೆಯನ್ನು ಪರಿಶೀಲಿಸಬಹುದು. ಏರ್ಟೆಲ್ ಆ್ಯಪ್ ತೆರೆಯಿರಿ. ಬಳಿಕ, ಅದರಲ್ಲಿ ಇರುವ 5G ಬ್ಯಾನರ್ ಕ್ಲಿಕ್ ಮಾಡಿ ಅದರಲ್ಲಿನ ‘ಚೆಕ್ ಯುವರ್ ಫೋನ್ ಇಸ್ 5G ಎನೇಬಲ್ಸ್’ ಆಯ್ಕೆ ಗಮನಿಸಿ. ಈಗ, ಏರ್ಟೆಲ್ ಲೈವ್, ನಿಮ್ಮನಗರದಲ್ಲಿ 5G ಗಾದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ ಹೇಳುತ್ತದೆ. ಬಳಿಕ ನಿಮ್ಮ ಸ್ಮಾರ್ಟ್ ಫೋನ್ ಮತ್ತು ಸಾಫ್ಟ್ವೇರ್ 5G ಬೆಂಬಲ ನೀಡುವುದೇ ಎಂದು ಪರೀಕ್ಷಿಸಬಹುದು. 5G ಇದ್ದಲ್ಲಿ, ಡಿವೈಸ್ 5G ರೆಡಿ ಮತ್ತು ನೆಟ್ವರ್ಕ್ ಲಭ್ಯತೆ ಇದೆ ಎನ್ನುವುದನ್ನು ಖಚಿತಪಡಿಸಿ ನಂತರ, ಸೆಟ್ಟಿಂಗ್ಸ್ಗೆ ಹೋಗಿ, ಫೋನ್ ನೆಟ್ವರ್ಕ್ನಲ್ಲಿ 5G ಸೆಲೆಕ್ಟ್ ಮಾಡಿ
ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!
ಐಫೋನ್ನಲ್ಲಿ 5G ಬಳಸುವುದು ಹೇಗೆ?
ಐಫೋನ್ನಲ್ಲಿ ಸೆಟ್ಟಿಂಗ್ ತೆರೆಯಿರಿ, ಅದರಲ್ಲಿ ಮೊಬೈಲ್ ಡೇಟಾ ಎಂದಿರುವುದನ್ನು ಕ್ಲಿಕ್ ಮಾಡಿ. ನಂತರ, ಮೊಬೈಲ್ ಬೀಜ ಅಪ್ಪನ್ನ ಸೆಲೆಕ್ಟ್ ಮಾಡಿ, ಅದರಲ್ಲಿ ವಾಯ್ಸ್ ಮತ್ತು ಡೇಟಾ ಆಯ್ಕೆ ಮಾಡಿದೆ. ಬಳಿಕ, 5G ಎಂದಿರುವುದನ್ನು ಆಯ್ಕೆ ಮಾಡಿ,
ಐಫೋನ್ 12 ಮತ್ತು ನಂತರದ ಮಾದರಿಗಳಲ್ಲಿ 5G ಲಭ್ಯವಾಗಲಿದೆ. ಅಲ್ಲದೆ, ಪ್ರಸ್ತುತ iOS 16,0.2 ಓಎಸ್ ಆಪ್ಡೇಟ್ ಇದ್ದು, ಮುಂದಿನ ಅಪ್ಡೇಟ್ ಜತೆಗೆ ದೇಶದಲ್ಲಿ ಆ್ಯಪಲ್, ಅರ್ಹ ಐಫೋನ್ಗಳಿಗೆ 5G ನೆಟ್ವರ್ಕ್ ಒದಗಿಸಲಿದೆ. ಶೀಘ್ರದಲ್ಲಿ ಅಪ್ಡೇಟ್ ಬಿಡುಗಡೆ ಮಾಡುವುದಾಗಿ ಆಪಲ” ಹೇಳಿದೆ.
ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!