ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಾಮಾನ್ಯವಾಗಿ ನಿದ್ದೆ ಮಾಡುವಾಗ ಪ್ರತಿಯೊಬ್ಬರು ಕನಸನ್ನು ಕಾಣುತ್ತಾರೆ, ಕನಸನ್ನು ಕಾಣುವುದೆಂದರೆ ಸಾಮಾನ್ಯವಾದ ಪ್ರಕ್ರಿಯೆ ಆಗಿರುತ್ತದೆ. ಕೆಲವೊಂದು ಕನಸುಗಳು ನಿದ್ದೆಯಿಂದ ಎಚ್ಚರವಾದ ನಂತರ ನೆನಪಿಗೆ ಬರುವುದಿಲ್ಲ, ಇನ್ನು ಕೆಲವೊಂದು ಕನಸುಗಳು ನಿದ್ದೆಯಿಂದ ಎಚ್ಚರವಾದ ನಂತರವೂ ಘಟನೆ ನೆನಪಿಗೆ ಬರುತ್ತದೆ.
ಸಾಮಾನ್ಯವಾಗಿ ಕನಸು ಬಿದ್ದರೆ ಅದನ್ನು ಇನ್ನೊಬ್ಬರಿಗೆ ಹೇಳುತ್ತಾರೆ, ಕೆಲವೊಂದು ಬಾರಿ ಬೀಳುವ ಕನಸನ್ನು ಯಾರ ಬಳಿಯು ಹೋಗಿ ಚರ್ಚೆಯನ್ನು ಮಾಡಬಾರದು. ಶಾಸ್ತ್ರದ ಪ್ರಕಾರ ಈ ರೀತಿ ಕೆಲವೊಂದು ಕನಸುಗಳನ್ನು ಬೇರೆಯವರೊಂದಿಗೆ ಚರ್ಚೆ ಮಾಡುವುದು ತಪ್ಪು ಎಂದು ಪರಿಗಣಿಸಲಾಗಿದೆ.
ಪ್ರಕೃತಿಗೆ ಸಂಬಂಧಪಟ್ಟ ಕನಸನ್ನು ನೀವೇನಾದರೂ ಕಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಒಳ್ಳೆಯ ಶುಭಫಲಗಳು ಗೋಚರಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಕನಸನ್ನು ಬೇರೆಯವರೊಂದಿಗೆ ಚರ್ಚೆ ಮಾಡಿದರೆ ಇದರಿಂದ ಸಿಗುವ ಫಲಗಳು ನಶ್ವರವಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕೆಲವೊಂದು ಬಾರಿ ನಮ್ಮ ಕನಸಿನಲ್ಲಿ ಯಾರಾದರೂ ವ್ಯಕ್ತಿಯು ಸತ್ತು ಹೋದ ಹಾಗೆ ಕನಸನ್ನು ಕಂಡರೆ ಯಾವುದೇ ಕಾರಣಕ್ಕೂ ಭಯವನ್ನು ಪಡಬಾರದು. ಸಾವಿನ ಕನಸುಗಳು ಯಾವಾಗಲೂ ನಿಮ್ಮ ತೊಂದರೆಯನ್ನು ದೂರಮಾಡುವ ಕನಸುಗಳ ಆಗಿರುತ್ತವೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಈ ಕನಸನ್ನು ಬೇರೆಯವರೊಂದಿಗೆ ಹೋಗಿ ಚರ್ಚೆ ಮಾಡಿದರೆ ಇದರ ಫಲಗಳು ಕಡಿಮೆಯಾಗುತ್ತದೆ.
ಸಾಮಾನ್ಯವಾಗಿ ಕೆಲವೊಂದು ಬಾರಿ ಕನಸಿನಲ್ಲಿ ಹಾವುಗಳು ಕಂಡುಬರುತ್ತದೆ, ಈ ರೀತಿಯಾಗಿ ಕನಸಿನಲ್ಲಿ ಹಾವುಗಳು ಕಂಡರೆ ನೀವು ಮಾಡುವಂತಹ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭವನ್ನು ಸಂಪಾದಿಸುತ್ತೀರಿ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ಕನಸಿನಲ್ಲಿ ಭಗವಂತನ ಯಾವುದಾದರೂ ಒಂದು ರೂಪ ದರ್ಶನವಾದರೆ ಜೀವನದಲ್ಲಿ ಬಹಳ ಬೇಗ ಏಳಿಗೆಯನ್ನು ಕಾಣುತ್ತೀರಾ ಹಾಗೂ ಒಳ್ಳೆಯದಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ಕನಸಿನಲ್ಲಿ ಯಾವುದಾದರೂ ಮೀನು ಈಜಾಡುತ್ತಿರುವ ಹಾಗೆ ಕಂಡರೆ ಶುಭ ಸಂಕೇತ ಎಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಮೀನು ಕಂಡರೆ ಅಧಿಕವಾದ ಧನಲಾಭವಾಗುತ್ತದೆ ಎಂಬುದನ್ನು ಸಹ ಸೂಚಿಸುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಏಲಕ್ಕಿ ನಗರಿ ಹಾವೇರಿಯಲ್ಲಿ ‘ಅಕ್ಷರ ಜಾತ್ರೆ’ : ಧ್ವಜಾರೋಹಣ ನೆರವೇರಿಸಿದ ಸಚಿವ ಶಿವರಾಂ ಹೆಬ್ಬಾರ್
BIGG NEWS : ವಿಧಾನಸೌಧದಲ್ಲಿ 10.5 ಲಕ್ಷ ನಗದು ಪತ್ತೆ ಪ್ರಕರಣ : ಪೊಲೀಸರ ವಿರುದ್ಧ ಅಕ್ರಮ ಆರೋಪ