ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಆರೋಗ್ಯವಾಗಿರಲು, ವಾಕಿಂಗ್, ಜಿಮ್ . ಫಿಟ್ ನೆಸ್ ಅಂತಹದ್ದಕ್ಕೆ ಮೊರೆ ಹೋಗುತ್ತಾರೆ. ಆರೋಗ್ಯ ಹಲವು ವೃತ್ತಿಗಳಲ್ಲಿ ವೃದ್ಧಿಯಾಗುತ್ತದೆ. ಅವುಗಳಲ್ಲಿ ಈ ವಿಧಾನವು ಕೂಡ ಒಂದು ಅಂತ ಸಂಶೋಧನೆ ಸಾಬೀತುಪಡಿಸಿದೆ. ಚಪ್ಪಾಳೆ ತಟ್ಟುವುದರಿಂದ ಒಳ್ಳೆಯ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿದುಬಂದಿದೆ.
BIGG NEWS: ಮಂಕಿಪಾಕ್ಸ್ ಹರಡುತ್ತಿರುವ ವೇಗವನ್ನು ನಿಲ್ಲಿಸಬಹುದು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ WHO
ಹೌದು ಸಾಮಾನ್ಯವಾಗಿ ನಾವು ಯಾರದ್ರೂ ಸಾಧನೆ ಮಾಡಿದಾಗ, ಎಲ್ಲೋ ಕಾರ್ಯಕ್ರಮದಲ್ಲಿ ಚಪ್ಪಾಳೆ ತಟ್ಟೆತ್ತೇವೆ. ಅಷ್ಟೇ ಅಲ್ಲದೆ ನಗುವ ಸ್ಪರ್ಧೆಗಳನ್ನು ಕೂಡ ಏರ್ಪಡಿಸಲಾಗುತ್ತದೆ. ಇವೆಲ್ಲವೂ ಕೂಡ ಆರೋಗ್ಯಕ್ಕೆ ಒಳ್ಳೆಯ ಮದ್ದು ಆಗಿದೆ. ಯಾಕೆಂದರೆ ಚಪ್ಪಾಳೆ ಹೊಡೆದಾಗ ಒತ್ತಡ ಬೀಳುತ್ತದೆ. ಇದರಿಂದ ಅಂಗಾಗಗಳು ಆಕ್ಟಿವ್ ಆಗಿ ವೃದ್ಧಿಸುತ್ತದೆ. ಯಾವ ರೀತಿಯಾಗಿ ಆರೋಗ್ಯವನ್ನು ವೃದ್ಧಿಸುತ್ತದೆ.
BIGG NEWS: ಮಂಕಿಪಾಕ್ಸ್ ಹರಡುತ್ತಿರುವ ವೇಗವನ್ನು ನಿಲ್ಲಿಸಬಹುದು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ WHO
ಬೆರಳು ಹಾಗೂ ಅಂಗೈ ನಡುವೆಯೂ ವ್ಯಾಯಾಮ ಮಾಡಿ. ಇದನ್ನ ನಾವು ಬೆಳಗ್ಗಿನ ಜಾವ ಮಾಡಿದ್ದರೆ ಇದಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ. ಇದನ್ನ ಮನೆಯಲ್ಲಿ ಅಥವಾ ಪಾರ್ಕ್ ನಲ್ಲಿ ಇಲ್ಲಿ ಬೇಕಾದ್ರು ಮಾಡಬಹುದು. ದಿನಕ್ಕೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಚಪ್ಪಾಳೆ ಹೊಡೆಯುವುದರಿಂದ ದೇಹ ಫಿಟ್ ಆಗಿರುತ್ತದೆ.
ಚಪ್ಪಾಳೆಯಿಂದ ದೇಹದಲ್ಲಿ ರಕ್ತ ಸಂಚಲನ ಸುಗಮವಾಗಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ದೂರಮಾಡುತ್ತದೆ. ಕಾಯಿಲೆಯಲ್ಲಿರುವ ಮುಖ್ಯ ಪಾಯಿಂಟ್ ಗಳು ಚಪ್ಪಾಳೆಯಿಂದ ಚುರುಕುಗೊಂಡು ಅಗತ್ಯ ಅಂಗಾಂಗಗಳು ಆರೋಗ್ಯವಾಗಿರುವ ಅಂತೆ ನೋಡಿಕೊಳ್ಳುತ್ತದೆ.