ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನುಷ್ಯನ ಜೀವನದಲ್ಲಿ ಕಷ್ಟಗಳು ಎಂಬುದು ಸರ್ವೇಸಾಮಾನ್ಯ, ಎಷ್ಟೋಬಾರಿ ವ್ಯಕ್ತಿಯು ಎಷ್ಟೇ ಸಂಪಾದನೆ ಮಾಡಿದರು ಸಹ ಹಣವು ಅವನ ಕೈಯಲ್ಲಿ ನಿಲ್ಲುವುದಿಲ್ಲ, ಇನ್ನೂ ಕೆಲವೊಂದು ಬಾರಿ ಯಾರಿಗಾದರೂ ಸಾಲದ ರೂಪದಲ್ಲಿ ಹಣವನ್ನು ನೀಡಿದ್ದರೆ ಅದು ಕೂಡ ಸರಿಯಾದ ಸಮಯಕ್ಕೆ ಹಿಂತಿರುಗಿ ಬರುವುದಿಲ್ಲ. ಈ ರೀತಿ ಕಷ್ಟದ ಸಮಯದಲ್ಲಿ ಸಾಲವಾಗಿ ನೀಡಿದ್ದ ಹಣವು ನಮ್ಮ ಹತ್ತಿರ ಬರುತ್ತಿಲ್ಲ ಎಂದರೆ ತೆಂಗಿನಕಾಯಿಯಿಂದ ಯಾವ ರೀತಿ ಉಪಾಯವನ್ನು ಮಾಡಿದರೆ ಹಣವು ನಮ್ಮ ಬಳಿ ಬಂದು ಸೇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಶನಿವಾರದ ದಿನ ಬೆಳಿಗ್ಗೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಈಶ್ವರನನ್ನು ಸ್ಮರಿಸಿಕೊಂಡು ತೆಂಗಿನಕಾಯಿಯ ನಾರನ್ನು ತೆಗೆಯಬೇಕು. ಇದಾದನಂತರ ತೆಂಗಿನಕಾಯಿಯನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು ಕುಂಕುಮವನ್ನು ಅದ್ದಿಕೊಂಡು ಬಲಗೈಯ ಮಧ್ಯದ ಬೆರಳಿಂದ ಸ್ವಸ್ತಿಕ್ ಚಿಹ್ನೆಯನ್ನು ತೆಂಗಿನಕಾಯಿಯ ಮೇಲೆ ಬರೆಯಬೇಕು. ಇದಾದ ನಂತರ ಕೆಂಪು ದಾರ ಅಥವಾ ಕೆಂಪು ವಸ್ತ್ರವನ್ನು ತೆಗೆದುಕೊಂಡು ತೆಂಗಿನಕಾಯಿಯನ್ನು ಅದರ ಒಳಗೆ ಇಟ್ಟು ಸುತ್ತು ಕಟ್ಟಬೇಕು. ಈ ತೆಂಗಿನಕಾಯಿಯನ್ನು ದೇವರಕೋಣೆಯಲ್ಲಿ ಇಟ್ಟು ಒಂದು ದಿನಪೂರ್ತಿ ಪೂಜೆಯನ್ನು ಮಾಡಿರಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ರೀತಿ ಮಾಡಿದ ನಂತರ ಶನಿವಾರದ ದಿನ ಸಾಯಂಕಾಲ ಹರಿಯುವ ನದಿಯಲ್ಲಿ ದೇವರಕೋಣೆಯಲ್ಲಿ ಪೂಜೆ ಮಾಡಿ ಇಟ್ಟಿದ್ದ ತೆಂಗಿನಕಾಯಿಯನ್ನು ಬಿಟ್ಟು ಬರಬೇಕು. ಒಂದು ವೇಳೆ ಹರಿಯುವ ನದಿ ಸಿಗದಿದ್ದರೆ ಯಾವುದಾದರೂ ದೊಡ್ಡದಾದ ಆಲದ ಮರ, ಅರಳಿ ಮರದ ಬುಡದ ಕೆಳಗೆ ಇಟ್ಟು ಬರಬೇಕು. ಈ ರೀತಿ ಮಾಡಿದ ನಂತರ ಮನೆಗೆ ಬಂದ ಮೇಲೆ ಒಂದು ಹಿಡಿ ಸಾಸಿವೆಯನ್ನು ತೆಗೆದುಕೊಂಡು ಮನೆಯ ಹಜಾರದಲ್ಲಿ ಚೆಲ್ಲಿ ತದನಂತರ ಮನೆಯೊಳಗೆ ಪ್ರವೇಶವನ್ನು ಮತ್ತೊಮ್ಮೆ ಮಾಡಬೇಕು
ರೀತಿ ಮಾಡುವುದರಿಂದ ಸಾಕಷ್ಟು ದಿನದಿಂದ ನಿಮಗೆ ಹಿಂತಿರುಗಿ ಬರಬೇಕಾಗಿದ್ದ ಹಣವು ಸಕಾಲಕ್ಕೆ ನಿಮ್ಮ ಕೈಗೆ ಬಂದು ಸೇರುತ್ತದೆ. ಶನಿವಾರದ ದಿನ ತೆಂಗಿನಕಾಯಿಯನ್ನು ತೆಗೆದುಕೊಂಡು ಶಿವನಿಗೆ ಅಥವಾ ಮನೆದೇವರ ಮೇಲೆ ಸಂಕಲ್ಪ ಮಾಡಿಕೊಂಡು ಈ ಉಪಾಯವನ್ನು ಮಾಡಿದರೆ ಬಹಳ ಶ್ರೇಷ್ಠಕರವಾಗಿರುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559