ಕೊಪ್ಪಳ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎತ್ತುಗಳ ತೊಳೆಯಲು ಹೋಗಿದ್ದಾಗ ಕಲ್ಲು ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಘೋರ ದುರಂತ ನಡೆದಿದೆ.
Philips Job Cut ; ಉದ್ಯೋಗಿಗಳಿಗೆ ಬಿಗ್ ಶಾಕ್ ; ಮೈಕ್ರೋಸಾಫ್ಟ್ ಬೆನ್ನಲ್ಲೇ ‘ಫಿಲಿಪ್ಸ್’ನಿಂದ್ಲೂ ‘4,000 ಮಂದಿ’ ವಜಾ
ನಾಲ್ವರು ಬಾಲಕರ ಪೈಕಿ ಕಾಲುಜಾರಿ ಗುಂಡಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಂಪುರ ಬಳಿಯ ಮಹಾಂತೇಶ (9), ವಿಜಯ್(9), ಮೃತಪಟ್ಟ ಬಾಲಕರು. ಇಬ್ಬರು ಅಸ್ವಸ್ಥಗೊಂಡ ಬಾಲಕರನ್ನು ಬಾದಾಮಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Philips Job Cut ; ಉದ್ಯೋಗಿಗಳಿಗೆ ಬಿಗ್ ಶಾಕ್ ; ಮೈಕ್ರೋಸಾಫ್ಟ್ ಬೆನ್ನಲ್ಲೇ ‘ಫಿಲಿಪ್ಸ್’ನಿಂದ್ಲೂ ‘4,000 ಮಂದಿ’ ವಜಾ