ಬೆಳಗಾವಿ : ಜಿಲ್ಲೆಯಲ್ಲಿ 19 ದಿನಗಳಿಂದ ಮುಂದುವರಿದ ಚಿರತೆ ಸೆರೆಹಿಡಿಯಲು ಜಿಲ್ಲಾಡಳಿತ ಮುಂದಾಗಿದೆ. ಇಂದು ಗಜಪಡೆಗಳ ಮೊರೆ ಹೋಗಿದ್ದು, ಶಿವಮೊಗ್ಗದ ಸಕ್ರೆಬೈಲಿನಿಂದ ಗಜಪಡೆಗಳ ಆಗಮಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
Big news; ʻಮುಸ್ಲಿಂ ಅಪ್ರಾಪ್ತ ಬಾಲಕಿಯರು ಪೋಷಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದುʼ: ದೆಹಲಿ ಹೈಕೋರ್ಟ್
250 ಎಕರೆ ಮಹಾನಗರದ ಗಾಲ್ಫ್ ಮೈದಾನದಲ್ಲಿ ಚಿರತೆ ʻಆಪರೇಷನ್ʼ ಕಾರ್ಯಾಚರಣೆ ನಡೆಸಲು ಇದೀಗ ಹೈ ಡೆಫಿನೆಶನ್ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಕಳೆದ 19 ದಿನಗಳಿಂದಲೂ ಚಿರತೆ ಸದೆಬಡಿಯಲು ಭಾರೀ ಸರ್ಕಸ್ ಮಾಡಲಾಗುತ್ತಿದ್ದು, 200ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಹಾಗೂ 100 ಪೊಲೀಸರು ಭಾಗಿಯಾಗಿದ್ದಾರೆ
Big news; ʻಮುಸ್ಲಿಂ ಅಪ್ರಾಪ್ತ ಬಾಲಕಿಯರು ಪೋಷಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದುʼ: ದೆಹಲಿ ಹೈಕೋರ್ಟ್