ಧನ ತ್ರಯೋದಶಿ ಬಳಿಕ ಈ ರಾಶಿಯವರು ಆರ್ಥಿಕವಾಗಿ ಬೆಳೆಯುವಿರಿ, ವೃತ್ತಿ ಜೀವನದಲ್ಲಿಯೂ ಪ್ರಗತಿ ಇರಲಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ದೀಪಾವಳಿಗೆ ಮುನ್ನ ದಿನ ಧನ ತ್ರಯೋದಶಿ ಅಥವಾ ಧನ್ತೇರಸ್ ಬರುತ್ತದೆ. ಮನೆಗೆ ಗಾಡಿ, ಚಿನ್ನ-ಬೆಳ್ಳಿ ಈ ಬಗೆಯ ವಸ್ತುಗಳನ್ನು ಖರೀದಿಸಲು ಅತ್ಯಂತ ಶುಭ ದಿನವಾಗಿದೆ. ಈ ವರ್ಷ ಧನ್ತೇರಸ್ ಡಿಸೆಂಬರ್ 29ಕ್ಕೆ ಆಚರಿಸಲಾಗುವುದು. ಈ ದಿನದಂದು ಯಾವುದೇ ಸಮಯದಲ್ಲಿ ಬೇಕಾದರೆ ನೀವು ವಸ್ತುಗಳನ್ನು ಖರೀದಿಸಬಹುದು. ಧನ್ತೇರಸ್ ಶುಭ ಸಮಯ ಅಕ್ಟೋಬರ್ 29 ಬೆಳಗ್ಗೆ 10:31ರಿಂದ ಅಕ್ಟೋಬರ್ 30 ಮಧ್ಯಾಹ್ನ 1:11ರವರೆಗೆ ಅದೃಷ್ಟದ ಸಮಯವಾಗಿದೆ.
ಈ ದಿನ ಗಾಡಿ ಖರೀದಿಗೆ ಶುಭವಲ್ಲ
ಮಂಗಳವಾರ, ಶನಿವಾರ ಗಾಡಿ ಖರೀದಿ ಒಳ್ಳೆಯದಲ್ಲ ಎಂಬ ನಂಬಿಕೆಯಿದೆ, ಹಾಗಾಗಿ ಈ ಬಾರಿ ಧನ್ತೇರಸ್ ಮಂಗಳವಾರ ಬಂದಿರುವುದರಿಂದ ಈ ದಿನ ಗಾಡಿ ಖರೀದಿಸಲ್ಲ, ಬದಲಿಗೆ ಬುಧವಾರ ಕೂಡ ಒಳ್ಳೆಯ ಸಮಯವಿದೆ. ಹಾಗಾಗಿ ಮಂಗಳವಾರ ಬೇಡ, ಬುಧವಾರ ನೀವು ಗಾಡಿ ಖರೀದಿಸಬಹುದು
ಗುರು ವೃಷಭ ರಾಶಿಯಲ್ಲಿದೆ, ಶುಕರನು ಕನ್ಯಾರಾಶಿಯ್ಲಿದೆ, ಶನಿಯು ಕುಂಭ ರಾಶಿಯಲ್ಲಿದೆ, ತುಲಾ ರಾಶಿಯಲ್ಲಿ ಸೂರ್ಯವಿದೆ, ಈ ಎಲ್ಲಾ ಗ್ರಹಗಳು ಧನ ತ್ರಯೋದಶಿಯಂದು ವಿಶೇಷ ಯೋಗ ಉಂಟು ಮಾಡಿದೆ. ಈ ಯೋಗ ಈ ರಾಶಿಗಳಿಗೆ ಹೆಚ್ಚು ಅದೃಷ್ಟ ತರಲಿದೆ:
ಸಿಂಹ ರಾಶಿ
ಧನ ತ್ರಯೋದಶಿಯಂದು ಉಂಟು ಮಾಡುವ ಶುಭ ಯೋಗ ಸಿಂಹ ರಾಶಿಯವರಿಗೆ ಮಂಗಳಕರವಾಗಿದೆ. ನಿಮ್ಮ ಯೋಜನೆಯಂತೆಯೇ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.ಈ ಧನ ತ್ರಯೋದಶಿಯಂದು ನೀವು ಏನಾದರು ಹೊಸ ಕಾರ್ಯಕ್ಕೆ ಕೈ ಹಾಕಿದರೆ ಖಂಡಿತ ಯಶಸ್ವಿ ಪಡೆಯುತ್ತೀರಿ. ಇನ್ನು ಅವಾಹಿತರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಧನ ತ್ರಯೋದಶಿ ಬಳಿಕ ಮದುವೆ ಸಂಬಂಧ ಕೂಡಿ ಬರಲಿದೆ, ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಿಥುನ ರಾಶಿ
ಧನ ತ್ರಯೋದಶಿಯ ಬಳಿಕ ಮಿಥುನ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಪ್ರಗತಿ ಸಾಧಿಸುತ್ತೀರಿ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ. ವ್ಯಾಪಾರಿಗಳು ಪ್ರಗತಿಯತ್ತ ಸಾಗುತ್ತೀರಿ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಕುಟುಂಬದಲ್ಲಿ ಏನಾದರು ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ.
ಮಕರ ರಾಶಿ
ಈ ಧನ ತ್ರಯೋದಶಿ ಬಳಿಕ ಮಕರ ರಾಶಿಯವರು ವೃತ್ತಿ ಬದುಕಿನಲ್ಲಿ ಬಡ್ತಿ ಕಾಣಬಹುದು. ವ್ಯಾಪಾರಿಗಳು ಉತ್ತಮ ಪ್ರಗತಿ ಕಾಣುತ್ತೀರಿ, ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ, ಹೀಗಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕುಂಭ ರಾಶಿ
ಧನ ತ್ರಯೋದಶಿ ಬಳಿಕ ಕುಂಭ ರಾಶಿಯ ವ್ಯಾಪಾರಿಗಳು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಎದುರುತ್ತಿರುವ ಸವಾಲುಗಳು ದೂರಾಗುವುದು. ಆರ್ಥಿಕ ಸವಾಲುಗಳು ಕಡಿಮೆಯಾಗುವ ಸೂಚನೆಯಿದೆ. ಆದಾಯ ಹೆಚ್ಚಿಸಲು ನೀವು ಮಾಡುವ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ.
ಮೇಷ ರಾಶಿ
ಧನ ತ್ರಯೋದಶಿ ಬಳಿಕ ಮೇಷ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಹೊಸ ಕಡೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಆ ಕೆಲಸ ಸಿಗಲಿದೆ. ಧನ ತ್ರಯೋದಶಿ ಬಳಿಕ ಜೀವನದಲ್ಲಿ ಪ್ರಗತಿ ಕಾಣುವಿರಿ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559