ಬೆಂಗಳೂರು : ಸೆಪ್ಟೆಂಬರ್ 15, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ʼಮಾನವ ಸರಪಳಿʼ ಅಭಿಯಾನದಲ್ಲಿ ಪಾಲ್ಗೊಳ್ಳಿ. ಐತಿಹಾಸಿಕ ದಿನದ ಸಲುವಾಗಿ ಆಯೋಜಿಸಿರುವ ಸ್ಪರ್ಧೆಗಳಲ್ಲಿ ಭಾಗವಹಿಸಿ.
ವಿಶೇಷ ಪದಬಂಧವನ್ನು ತುಂಬಿಸಿ ಫೋಟೋ ತೆಗೆದು 9482300400 ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ. ಪ್ರತಿದಿನ 5 ವಿಜೇತರನ್ನು ಲಾಟರಿ ಮೂಲಕ ಆಯ್ಕೆ ಮಾಡಿ, ಲಿಡ್‌ಕರ್ ವತಿಯಿಂದ ₹1000 ಮೌಲ್ಯದ ವೌಚರನ್ನು ಬಹುಮಾನವಾಗಿ ನೀಡಲಾಗುವುದು.