Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

02/03/2026 7:11 AM

ಅಮೇರಿಕಾದಲ್ಲಿ ಶೂಟೌಟ್ ಅಬ್ಬರ: ಟೆಕ್ಸಾಸ್ ಬಾರ್‌ನಲ್ಲಿ ಗುಂಡಿನ ಮಳೆ, ಮೂವರು ಸಾವು; ಉಗ್ರಕೃತ್ಯದ ಶಂಕೆ!

02/03/2026 7:07 AM

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ‘ಇದು ಸಣ್ಣ ವ್ಯಾಪಾರಿಗಳ ಪಾಲಿನ ಮರಣಶಾಸನ’ ಎಂದ ರಾಹುಲ್ ಗಾಂಧಿ

02/03/2026 7:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ‘BPL ಕಾರ್ಡ್’ ವಿತರಣೆ: ಕೆ.ಹೆಚ್. ಮುನಿಯಪ್ಪ
KARNATAKA

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ‘BPL ಕಾರ್ಡ್’ ವಿತರಣೆ: ಕೆ.ಹೆಚ್. ಮುನಿಯಪ್ಪ

By kannadanewsnow0909/12/2024 6:01 PM

ಬೆಳಗಾವಿ ಸುವರ್ಣಸೌಧ : ಅನರ್ಹರು ಬಿಪಿಎಲ್ ಕಾರ್ಡಗಳನ್ನು ಬಳಸುತ್ತಾರೆ ಎನ್ನುವ ದೂರನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಹೇಳಿದರು.

ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 09 ರಂದು ಪರಿಷತ್ ಸದಸ್ಯರಾದ ಕೆ ಎ ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಹಾಗೂ ವಿರೋದ ಪಕ್ಷದ ಕೆಲ ಸದಸ್ಯರು ಬಿಪಿಎಲ್ ಪಡಿತರ ಕಾರ್ಡ್ ರದ್ದು ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ರಾಜ್ಯದಲ್ಲಿ ಸುಮಾರು ಶೇಕಡ 65 ರಿಂದ 75ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವ ಮಾಹಿತಿ ಇದೆ. ಬಡತನದಲ್ಲಿ ಇರುವ ಜನತೆಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ ಸಚಿವರು ಇನ್ನಷ್ಟು ಸಮಯ ಪಡೆದುಕೊಂಡು ಬಿಪಿಎಲ್ ಪಡಿತರದಾರರಿಗೆ ತೊಂದರೆಯಾಗದ ಹಾಗೆ ಎಪಿಎಲ್ ಕಾರ್ಡ್ಗೆ ಅರ್ಹ ಇರುವವರನ್ನು ಬಿಪಿಎಲ್‌ನಿಂದ ಬೇರ್ಪಡಿಸಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್ ಗಳಲ್ಲಿ ಶೇಕಡಾ 20 ರಷ್ಟು ಎಪಿಎಲ್ ಕಾರ್ಡದಾರರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು ಇದನ್ನು ಅತಿ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

ಅರ್ಹ ಬಿಪಿಎಲ್ ಕಾರ್ಡಗಳು ಯಾವುದೇ ರೀತಿಯಲ್ಲಿ ರದ್ದಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅರ್ಹರ ಬಿಪಿಎಲ್ ಕಾರ್ಡಗಳು ರದ್ದಾಗಿದ್ದರೆ ಅಂತವರಿಗೆ ಪುನಃ ಕಾರ್ಡು ದೊರಕಿಸಿಕೊಡಲಾಗುವುದು ಎಂದರು.

ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಿದಲ್ಲಿ ಕಾರ್ಡಗಳ ಪರಿಷ್ಕರಣೆ ಕಾರ್ಯವು ಸಫಲವಾಗಲಿದೆ ಎಂದು ಸಚಿವರು ಸಭೆಗೆ ಉತ್ತರಿಸಿದರು.

Good News : ‘ಬಿಮಾ ಸಖಿ ಯೋಜನೆ’ಗೆ ಮೋದಿ ಚಾಲನೆ ; ಮಹಿಳೆಯರಿಗೆ ತಿಂಗಳಿಗೆ 7,000 ರೂ. ಲಭ್ಯ, ನೀವೂ ಅರ್ಜಿ ಸಲ್ಲಿಸಿ! – Kannada News | India News | Breaking news | Live news | Kannada | Kannada News | Karnataka News | Karnataka News

ಕರ್ನಾಟಕದಲ್ಲಿ ‘ಪಿಎಂ ಸೂರ್ಯ ಘರ್ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್: 5.14 ಲಕ್ಷ ನೋಂದಣಿ – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

02/03/2026 7:11 AM1 Min Read

Weather Update : ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಈ ವರ್ಷ ವಾಡಿಕೆಗಿಂತ ಅಧಿಕ ಬಿಸಿಲು, ಹೆಚ್ಚು ಉಷ್ಣಾಂಶ !

02/03/2026 6:54 AM3 Mins Read

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ – ಭಕ್ತರಿಗೆ ಪ್ರಮುಖ ಸೂಚನೆ

02/03/2026 6:41 AM2 Mins Read
Recent News

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

02/03/2026 7:11 AM

ಅಮೇರಿಕಾದಲ್ಲಿ ಶೂಟೌಟ್ ಅಬ್ಬರ: ಟೆಕ್ಸಾಸ್ ಬಾರ್‌ನಲ್ಲಿ ಗುಂಡಿನ ಮಳೆ, ಮೂವರು ಸಾವು; ಉಗ್ರಕೃತ್ಯದ ಶಂಕೆ!

02/03/2026 7:07 AM

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ‘ಇದು ಸಣ್ಣ ವ್ಯಾಪಾರಿಗಳ ಪಾಲಿನ ಮರಣಶಾಸನ’ ಎಂದ ರಾಹುಲ್ ಗಾಂಧಿ

02/03/2026 7:02 AM

ಇರಾನ್ ಮೇಲೆ ಇಸ್ರೇಲ್ ‘ಮಹಾ ದಂಡಯಾತ್ರೆ’: ಜೆರುಸಲೆಮ್ ದಾಳಿಗೆ ಪ್ರತಿಯಾಗಿ ಭೀಕರ ವೈಮಾನಿಕ ದಾಳಿ!

02/03/2026 6:59 AM
State News
KARNATAKA

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

By kannadanewsnow5702/03/2026 7:11 AM KARNATAKA 1 Min Read

ಬೆಂಗಳೂರು: ಕರ್ನಾಟಕದಲ್ಲಿ ಆಸ್ತಿ ಖರೀದಿದಾರರಿಗೆ ರಾಜ್ಯ ಸರ್ಕಾರವು ಶಾಕ್ ನೀಡಲು ಸಜ್ಜಾಗಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಜಮೀನು ಮತ್ತು ಕಟ್ಟಡಗಳ…

Weather Update : ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಈ ವರ್ಷ ವಾಡಿಕೆಗಿಂತ ಅಧಿಕ ಬಿಸಿಲು, ಹೆಚ್ಚು ಉಷ್ಣಾಂಶ !

02/03/2026 6:54 AM

ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ – ಭಕ್ತರಿಗೆ ಪ್ರಮುಖ ಸೂಚನೆ

02/03/2026 6:41 AM

ರಾಜ್ಯದ ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ವಾರ್ಡನ್-ಶಿಕ್ಷಕರು ಈ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯ !

02/03/2026 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.