ಬೆಂಗಳೂರು : ದೀಪಾವಳಿ ಹಬ್ಬಕ್ಕೂ ಮುನ್ನವೇ ದುರಂತ ಸಂಭವಿಸಿದ್ದು, ಪಟಾಕಿ ಸಿಡಿದು ಇಬ್ಬರು ಕಣ್ಣಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ಕಾರಣ ಇಬ್ಬರು ನಿನ್ನೆ ಪಟಾಕಿ ಹೊಡೆಯಲು ಹೋಗಿದ್ದಾರೆ. ಈ ವೇಳೆ ಏಕಾಏಕಿ ಪಟಾಕಿ ಸಿಡಿದು ಸುರೇಶ್ (35) ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ಪಟಾಕಿ ಹಚ್ಚುವದನ್ನು ನೋಡುತ್ತಿದ್ದ ಮನೋಜ್ (10) ಎಂಬ ಬಾಲಕನಿಗೂ ಗಂಭೀರ ಗಾಯಗಳಾಗಿದೆ. ಸದ್ಯ, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಆದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ದಿನದ 24 ಗಂಟೆ ತುರ್ತು ಚಿಕಿತ್ಸೆ ಲಭ್ಯವಿರಲಿದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ. ಇದಕ್ಕಾಗಿ ಸಹಾಯವಾಣಿ 9481740317, 9480832430 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
BIG NEWS: ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನನಗೆ ಹೊಡೆದೇ ಇಲ್ಲವೆಂದು ಮಹಿಳೆ ಯೂಟರ್ನ್
HEALTH TIPS: ‘ಮಲಬದ್ಧತೆ’ ಸಮಸ್ಯೆಗೆ ಕಾರಣಗಳೇನು? ಇದರ ಲಕ್ಷಣ ಹಾಗೂ ಪರಿಹಾರಗಳೇನು? ಇ್ಲಲಿದೆ ಅಗತ್ಯ ಮಾಹಿತಿ
ಮೇಲುಕೋಟೆಗೆ ಬರುವ ಭಕ್ತರೇ ಗಮನಿಸಿ : ಗ್ರಹಣದ ದಿನ ದೇವರ ದರ್ಶನಕ್ಕಿಲ್ಲ ಅವಕಾಶ |Melukote Temple
ಮೇರೆ ಮೀರಿದ ವಿಕೃತಿ ; ಸ್ನೇಹಿತನ ಜೊತೆಯೋದ ‘ಯುವತಿ’ ಮೇಲೆ 10 ಪಾಪಿ ಯುವಕರಿಂದ ಗ್ಯಾಂಗ್ ರೇಪ್