ಬೆಂಗಳೂರು: ಬೆಂಗಳೂರಿನಲ್ಲಿರುವ ಡಿ.ಸಿಎಂ ಡಿ.ಕೆ ಶಿವಕುಮಾರ್ ಅವರ ಮನೆಗೆ ಚೆನ್ನಪಟ್ಟಣ್ಣದ ಮಾಜಿ ಶಾಸಕ ಸಿ.ಪಿ ಯೋಗಿಶ್ವರ್ ಪ್ರತ್ಯಕ್ಷರಾಗಿದ್ದಾರೆ.
ಸದಾಶಿವನಗರದಲ್ಲಿರುವ ಶಿವಕುಮಾರ್ ಮನೆಗೆ ಹೋಗಿದ್ದ ಸಿ.ಪಿ ಯೋಗಿಶ್ವರ್ ಬಳಿಕ ಒಂದೇ ಕಾರಿನಲ್ಲಿ ಅವರು ಸಿಎಂ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ್ದಾರೆ ಆಂತ ತಿಳಿದು ಬಂದಿದೆ. ಕಾಂಗ್ರೆಸ್ ಸೇರುವ ಬಗ್ಗೆ ಇಂದು ಅಂತಿಮ ತೀರ್ಮಾನವನ್ನು ಪ್ರಕಟ ಮಾಡಲಿದ್ದು, ಇಂದು ಇಲ್ಲ ನಾಳೆ ಅವರು ಚೆನ್ನಪಟ್ಟಣ್ಣ ವಿಧಾನಸಭೆಯ ಮರು ಚುನಾವಣೆಗೆ ಸ್ಪರ್ಧೆ ಮಾಡುವುದು ಬಹುತೇಖ ನಿಚ್ಚವಾಗಿದೆ.








