ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆತಂಕ ಬೆನ್ನಲ್ಲೆ ಬೆಂಗಳೂರಿನಲ್ಲಿ BBMP ಕೋವಿಡ್ ಟೆಸ್ಟಿಂಗ್ ಟಾರ್ಗೆಟ್ ಮಾಡಲು ತಜ್ಷರು ಮುಂದಾಗಿದ್ದಾರೆ .
BREAKING NEWS: ಮೈಸೂರಿನ ಚರ್ಚ್ ನಲ್ಲಿ, ಬೇಬಿ ಜೀಸಸ್ ಪ್ರತಿಮೆಗೆ ಹಾನಿ
ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಫುಲ್ ಅಲರ್ಟ್ ಆಗಿದೆ. ವಿದೇಶಿ ಪ್ರಯಾಣಿಕರ ಆಗಮನ ಹಿನ್ನೆಲೆ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟಿಂಗ್ ಟಾರ್ಗೆಟ್ ಮಾಡಲು ತಜ್ಷರು ಮುಂದಾಗಿದ್ದಾರೆ .
BREAKING NEWS: ಮೈಸೂರಿನ ಚರ್ಚ್ ನಲ್ಲಿ, ಬೇಬಿ ಜೀಸಸ್ ಪ್ರತಿಮೆಗೆ ಹಾನಿ
ಬೆಂಗಳೂರಿನ 8 ವಲಯಗಳಿಗೂ ಬೇರೆ ಬೇರೆ ರೀತಿಯಲ್ಲಿ ಬಿಬಿಎಂಪಿ ಟೆಸ್ಟಿಂಗ್ ಟಾರ್ಗೆಟ್ ನೀಡಿದೆ. ದಿನಗಳಲ್ಲಿ 1000 ದಿಂದ500 ಸೋಂಕಿತ ಟೆಸ್ಟಿಂಗ್ ಮಾಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಅಧಿಕಾರಿಗಳು ಪಣ ತೊಟ್ಟಿದ್ದಾರೆ
BREAKING NEWS: ಮೈಸೂರಿನ ಚರ್ಚ್ ನಲ್ಲಿ, ಬೇಬಿ ಜೀಸಸ್ ಪ್ರತಿಮೆಗೆ ಹಾನಿ
ಇದೀಗ ಮತ್ತೆ ಕೊರೊನಾ ಸೋಂಕಿ ಪ್ರಮಾಣ ಹೆಚ್ಚಳಗೊಡಿದ್ದು, 9 ವಾರಗಳ ಬಳಿಕ ಹೊಸ ಸೋಂಕಿತರ ಸಂಖ್ಯೆ ಶೇ 11 % ಏರಿಕೆಯಾಗಿದೆ. ಕಳೆದ ವಾರ1103ಮಂದಿಗೆ ಸೋಂಕು ತಗುಲಿತ್ತು. ಈವಾರದಲ್ಲಿ 1219ಕ್ಕೆ ಸೋಂಕಿತರ ಸಂಖ್ಯೆ ಏರಿಯಾಗಿದೆ. ಮಹಾರಾಷ್ಟ್ರ, ಪಂಜಾಬ್,ತೆಲಂಗಾಣ ದೆಹಲಿ ಹಿಮಾಚಲ ಪ್ರದೇಶ.ಪಶ್ಚಿಮ ಬಂಗಾಳಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಸೋಂಕು ಏರಿಕೆ ನಡುವೆ ಮರಣ ಪ್ರಮಾಣ ಕುಸಿತಗೊಂಡಿದೆ
BREAKING NEWS: ಮೈಸೂರಿನ ಚರ್ಚ್ ನಲ್ಲಿ, ಬೇಬಿ ಜೀಸಸ್ ಪ್ರತಿಮೆಗೆ ಹಾನಿ