Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಮುದ್ರದ ಆಳದಿಂದ ನಿಮ್ಮ ಮೊಬೈಲ್‌ ವರೆಗೆ: ಇಂಟರ್ನೆಟ್ ನಿಮ್ಮ ಮನೆ ತಲುಪುವುದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

03/04/2026 8:16 AM

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಪ್ರವೀಣ್ ಕುಮಾರ್ ಮಾವಿನಕಾಡು ‘ಕತ್ತಲೆ ಜಗತ್ತು’ ಪುಸ್ತಕದ ಬಿಡುಗಡೆಗೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ
KARNATAKA

BREAKING: ಪ್ರವೀಣ್ ಕುಮಾರ್ ಮಾವಿನಕಾಡು ‘ಕತ್ತಲೆ ಜಗತ್ತು’ ಪುಸ್ತಕದ ಬಿಡುಗಡೆಗೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ

By kannadanewsnow0923/11/2024 3:04 PM

ಬೆಂಗಳೂರು: ‘ಕತ್ತಲೆ ಜಗತ್ತು’ ಈ ಪುಸ್ತಕದಲ್ಲಿ ಪ್ರತಾಪ್ ಸಿಂಹ ಅವರ ನಡೆ-ನುಡಿ-ವಿವಾದಗಳ ಬಗ್ಗೆ ಹೆಚ್ಚಾಗಿ ಸಂಗತಿಗಳು ಇದೆ ಎಂಬ ಕಾರಣಕ್ಕಾಗಿ ಬಾರೀ ಸುದ್ದಿಗೆ ಗ್ರಾಸವಾಗಿದೆ. ಪ್ರತಾಪ್ ಸಿಂಹ ಅವರ ರಾಜಕೀಯ ಎದುರಾಳಿಗಳ ಕೈಯಲ್ಲೇ ಈ ಪುಸ್ತಕ ಹರಿದಾಡುತ್ತಿದ್ದು ಈ ಬೆಳವಣಿಗೆ ಬಗ್ಗೆ ಪ್ರತಾಪ್ ಸಿಂಹ ಅವರು ಗಲಿಬಿಲಿಗೊಂಡಿದ್ದಾರೆ. ಈ ಪುಸ್ತಕದಲ್ಲಿನ ಬರಹಗಳು ತಮ್ಮ ಬಗ್ಗೆ ಅಪರಾಚರ ಮಾಡುಂತಿದ್ದು ಇದರ ಬಿಡುಗಡೆಗೆ ನಿರ್ಬಂಧ ಕೋರಿ ಪ್ರತಾಪ್ ಸಿಂಹ ಅವರು ಕೋರ್ಟ್ ಮೊರೆಹೋಗಿದ್ದಾರೆ. ಸಧ್ಯಕ್ಕೆ ಬೆಂಗಳೂರಿನ ಸಿವಿಲ್ ಕೋರ್ಟ್ ‘ಕತ್ತಲೆ ಜಗತ್ತು’ ಪುಸ್ತಕದ ಬಿಡುಗಡೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೆ ಅಷ್ಟರಲ್ಲೇ ಸಾವಿರಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಬಿಕಾರಿಯಾಗಿವೆ ಎನ್ನಲಾಗುತ್ತಿದೆ.

ಪತ್ರಕರ್ತ ಹಾಗೂ ‘ಬೆತ್ತಲೆ ಜಗತ್ತು’ ಅಂಕಣ ಖ್ಯಾತಿಯ ಪ್ರತಾಪ್ ಸಿಂಹ ಎರಡು ಬಾರಿ ಮೈಸೂರು ಲೋಕಸಭಾ ಕ್ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ಸಂಸತ್ತಿಗೆ ಆಯ್ಕೆಗೊಂಡಿದ್ದರಾದರೂ ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದರು. ಈ ಟಿಕೆಟ್ ವಂಚಿತರಾಗಲು ಕಾರಣ ಏನು ಎಂಬ ಕುತೂಹಲ ಎಲ್ಲರದ್ದಾಗಿದೆ. ಈ ಕುರಿತ ನಿಗೂಢ ರಹಸ್ಯಗಳನ್ನು ಪ್ರವೀಣ್ ಕುಮಾರ್ ಮಾವಿನಕಾಡು ಅವರು ‘ಕತ್ತಲೆ ಜಗತ್ತು’ ಕೃತಿ ಮೂಲಕ ಬಯಲು ಮಾಡಿದ್ದಾರೆ. ಲೇಖಕ, ಅಂಕಣಗಾರ ಪ್ರವೀಣ್ ಕುಮಾರ್ ಮಾವಿನಕಾಡು ಅವರ ಈ ‘ಕತ್ತಲೆ ಜಗತ್ತು’ ಪುಸ್ತಕ ಮಾರುಕಟ್ಟೆಯಲ್ಲಿ ಬಿಸಿ-ಬಿಸಿ ದೋಸೆಯಂತೆ ಬಿಕಾರಿಯಾಗಿದ್ದು, ಅಧಿಕೃತ ಬಿಡುಗಡೆಗೂ ಮುನ್ನವೇ ಸಕತ್ ಸದ್ದೆಬ್ಬಿಸಿತ್ತು.

ಸಾಹಿತ್ಯ ಲೋಕದಲ್ಲಿ ಕೌತುಕದ ಕೇಂದ್ರಬಿಂದುವಾಗಿರುವ ‘ಕತ್ತಲೆ ಜಗತ್ತು’ ಪ್ರವೀಣ್ ಕುಮಾರ್ ಮಾವಿನಕಾಡು ಅವರ ಹಲವು ದಿನಗಳ ಪ್ರಯತ್ನದ ಕೂಸು. ಆದರೆ ಈ ಕೃತಿಯು ಪ್ರತಾಪ್ ಅವರ ಬದುಕಿನ ಮಜಲುಗಳತ್ತ ಬೆಳಕು ಚೆಲ್ಲಿದ್ದು, ತಾನು ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈ ವೇ ಕಾರಣಕರ್ತ ಎನ್ನುತ್ತಾ ಬಿಜೆಪಿ ಟಿಕೆಟ್ ಖಚಿತ ಎಂಬಾ ನಿರೀಕ್ಷೆಯಲ್ಲಿದ್ದ ಪ್ರತಾಪರಿಗೆ ಅದು ಹೇಗೆ ಕೈ ತಪ್ಪಿತು ಎಂಬ ಕುತೂಹಲವನ್ನು ಈ ಕೃತಿ ತಣಿಸಿದಂತಿದೆ.

ಈ ನಡುವೆ, ‘ಬೆತ್ತಲೆ ಜಗತ್ತು’ ಎಂಬ ಅಂಕಣದಿಂದ ಖ್ಯಾತಿ ಗಳಿಸಿರುವ ಪ್ರತಾಪ್ ಅವರನ್ನು ಇದೀಗ ‘ಕತ್ತಲೆ ಜಗತ್ತು’ ನಿದ್ದೆಗೆಡಿಸಿದೆ. ಸದ್ಯಕ್ಕೆ ಕೋರ್ಟ್ ತಡೆಯಾಜ್ಞೆಯಿಂದಾಗಿ ಪ್ರತಾಪ್ ಸಿಂಹ ಬಗೆಗಿನ ‘ಕತ್ತಲೆ ಜಗತ್ತು’ ಪುಸ್ತಕ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಹೀಗಿದ್ದರೂ ಹರಿದಾಡುತ್ತಿರುವ ಪುಸ್ತಕದ ವಿಚಾರವು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

BIGG NEWS: ಇವರನ್ನು ಹೊರತುಪಡಿಸಿ ಯಾರೊಬ್ಬರ ‘ಪಡಿತರ ಚೀಟಿ’ ರದ್ದು ಮಾಡುವಂತಿಲ್ಲ: ರಾಜ್ಯ ‘ಆಹಾರ ಇಲಾಖೆ’ ಆದೇಶ | Ration Card

ಈ ಉಪಚುನಾವಣೆ ಫಲಿತಾಂಶ, 2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DKS

Share. Facebook Twitter LinkedIn WhatsApp Email

Related Posts

ಸಮುದ್ರದ ಆಳದಿಂದ ನಿಮ್ಮ ಮೊಬೈಲ್‌ ವರೆಗೆ: ಇಂಟರ್ನೆಟ್ ನಿಮ್ಮ ಮನೆ ತಲುಪುವುದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

03/04/2026 8:16 AM2 Mins Read

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM2 Mins Read

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM1 Min Read
Recent News

ಸಮುದ್ರದ ಆಳದಿಂದ ನಿಮ್ಮ ಮೊಬೈಲ್‌ ವರೆಗೆ: ಇಂಟರ್ನೆಟ್ ನಿಮ್ಮ ಮನೆ ತಲುಪುವುದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

03/04/2026 8:16 AM

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM
State News
KARNATAKA

ಸಮುದ್ರದ ಆಳದಿಂದ ನಿಮ್ಮ ಮೊಬೈಲ್‌ ವರೆಗೆ: ಇಂಟರ್ನೆಟ್ ನಿಮ್ಮ ಮನೆ ತಲುಪುವುದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

By kannadanewsnow5703/04/2026 8:16 AM KARNATAKA 2 Mins Read

ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕೆಲಸ ಇರಲಿ ಅಥವಾ ಮನರಂಜನೆ, ಇಂಟರ್ನೆಟ್ ಇಲ್ಲದೆ…

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಹೂಡಿ ಮಾಡಿ : ಪ್ರತಿ ತಿಂಗಳು ಪಡೆಯಿರಿ ₹20,000 ವರೆಗೆ ಆದಾಯ!

03/04/2026 7:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.