ಬೆಂಗಳೂರು : ರಾಜ್ಯದಲ್ಲಿ ಇಂದು 34 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡವಾಗಿದ್ದು, ಬೆಂಗಳೂರಿನಲ್ಲಿ 24 ಜನರಿಗೆ ಸೋಂಕು ತಗುಲಿದೆ.
ವಿದೇಶದಿಂದ ಬಂದ ಪ್ರಯಾಣಿಕರು ಸೇರಿದಂತೆ ರಾಜ್ಯದಲ್ಲಿ ಇಂದು 34 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸದ್ಯ 309 ಸಕ್ರಿಯ ಪ್ರಕರಣಗಳಿದೆ, ಪಾಸಿಟಿವಿಟಿ ದರ ಶೇ 0.32 ರಷ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Watch : ಹುಲಿ ಮತ್ತು ಅದರ ಮರಿ ರಸ್ತೆ ದಾಟಲು ಸಂಚಾರ ಸ್ಥಗಿತಗೊಳಿಸಿದ ಅರಣ್ಯಾಧಿಕಾರಿ : ಹೃದಯಸ್ಫರ್ಶಿ ವಿಡಿಯೋ ವೈರಲ್
BIGG NEWS : ‘ಸಾಂಟ್ರೋ ರವಿ’ ಜತೆ ಬಿಜೆಪಿ ಸಚಿವರ ಸಂಪರ್ಕ : ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ H.D ಕುಮಾರಸ್ವಾಮಿ