ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಳಪೆಯಾಗಿರುವುದನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರೇ ಬಿಚ್ಚಿಟ್ಟಿದ್ದಾರೆ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ರೇಣುಕಾಚಾರ್ಯ ತಮ್ಮನ ಮಗನ ಸಾವಿನ ಘಟನೆ ಕುರಿತು ಪೊಲೀಸ್ ಇಲಾಖೆ ವೈಫಲ್ಯದ ಬಗ್ಗೆ ರೇಣುಕಾಚಾರ್ಯ ಮಾತನಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಳಪೆಯಾಗಿರುವುದನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರೇ ಬಿಚ್ಚಿಟ್ಟಿದ್ದಾರೆ, ಆರಗ ಜ್ಞಾನೇಂದ್ರ ಅವರೇ ಅವರೇ, ಇದು ನಿಮ್ಮ ಅಸಾಮರ್ಥ್ಯದ ಅನಾವರಣ, ನಿಮ್ಮ ತವರು ಜಿಲ್ಲೆಯಲ್ಲೇ ಪೊಲೀಸ್ ಇಲಾಖೆ ಕಡುವೈಫಲ್ಯ ಕಂಡಿರುವಾಗ ಇಡೀ ರಾಜ್ಯದಲ್ಲಿ ಹೀನಾಯ ಸ್ಥಿತಿಗೆ ತಲುಪಿರುವುದನ್ನು ಒಪ್ಪುವಿರಾ..? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಳಪೆಯಾಗಿರುವುದನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರೇ ಬಿಡಿಸಿಟ್ಟಿದ್ದಾರೆ.@JnanendraAraga ಅವರೇ, ಇದು ನಿಮ್ಮ ಅಸಾಮರ್ಥ್ಯದ ಅನಾವರಣ,
ನಿಮ್ಮ ತವರು ಜಿಲ್ಲೆಯಲ್ಲೇ ಪೊಲೀಸ್ ಇಲಾಖೆ ಕಡುವೈಫಲ್ಯ ಕಂಡಿರುವಾಗ ಇಡೀ ರಾಜ್ಯದಲ್ಲಿ ಹೀನಾಯ ಸ್ಥಿತಿಗೆ ತಲುಪಿರುವುದನ್ನು ಒಪ್ಪುವಿರಾ?#ಜನಸಂಕಟಯಾತ್ರೆ pic.twitter.com/De8HV3Uoo1— Karnataka Congress (@INCKarnataka) November 9, 2022